ಗಾರ್ಡನ್ ಪೇಟನಲ್ಲಿ ಲಘು ಲಾಠಿ ಪ್ರಹಾರ ಮಾಡಿದ ಪೊಲೀಸ್ರು. | Hubli | Election | Police |

ಅವಳಿನಗರ ಪಾಲಿಕೆ ಚುನಾವಣೆ ಮತದಾನ ಇಂದು ನಡೆಯಿತ್ತು. ಅದ್ರಂತೆ ಮತದಾನ ಮಾಡಲು ಸಾರ್ವಜನಿಕರು ಒಂದು ಕಡೆ ಸಾಲು ಸಾಲಾಗಿ ನಿಂತು ಮತದಾನ ಮಾಡಿದ್ರೆ. ಹುಬ್ಬಳ್ಳಿ ಗಾರ್ಡನ್ ಪೇಟನಲ್ಲಿ ಜನ ಜಂಗುಳಿಯಿಂದ ಕೂಡಿದ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಂತಾ ಪೊಲೀಸರು ಎಷ್ಟೇ ಹೇಳಿದ್ರು ಕೇಳದೆ ಜನರು ಗುಂಪು ಗುಂಪಿನಲ್ಲಿ ಇರುವಂತೆ ಜನರಿಗೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.