ಶಾಂತಿ ಸಹನೆ ಯಿಂದ ಮತದಾನ ಮಾಡಿದ ಜನತೆ | Dharwad |
ಧಾರವಾಡ- ಹು ಮಹಾನಗರ ಪಾಲಿಕೆಯ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ನಡೆಯಿತು. ಅವಳಿನಗರದ ಪ್ರತಿ ವಾಡ್೯ಗಳಲ್ಲಿ ಮತದಾನ ಮಾಡುವ ಮತಗಟ್ಟೆಗೆ ಹೋದ ಸಾರ್ವಜನಿಕರು ಶಾಂತಿಯುತವಾಗಿ ಮತದಾನ ಮಾಡಿದ್ದಾರೆ. ಕೊವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಜನರು ತಮ್ಮ ಅಭ್ಯರ್ಥಿಗಳಿಗೆ ಮತದಾನ ಮಾಡಿದ್ರು