ಹೋಮ್ ಮಿನಿಸ್ಟರ್ ವರ್ಡ ಮಿನಿಸ್ಟರ್

ಹೋಮ್ ಮಿನಿಸ್ಟರ್  ವರ್ಡ ಮಿನಿಸ್ಟರ್

ನಮ್ಮ ಸಮಾಜದಲ್ಲಿ ಅನೇಕ ಕಾರ್ಯಗಾರಗಳನ್ನು ಮಾಡುತ್ತಾರೆ  ಮಕ್ಕಳಿಗೆ  ಕಾರ್ಯಾಗಾರ,  ಶಿಕ್ಷಕರ ಕಾರ್ಯಾಗಾರ, ಕಂಪ್ಯೂಟರ್ ಕಾರ್ಯಾಗಾರ   ಹೀಗೆ  ಬಹಳ ಕಾರ್ಯಾಗಾರಗಳು ನಡಿತವೆ ಆದ್ರೆ ಈ ಕಾರ್ಯಾಗಾರದಲ್ಲಿ ವಿಶೀಷ್ಟ ವಿಶೇಷ ರೀತಿಯ ಕಾರ್ಯಾಗಾರವನ್ನ  ಮಾಡಿದ್ದಾರೆ.

ಹೌದು ಈ ಕಾರ್ಯಾಗಾರದಲ್ಲಿ ಮಹಿಳೆಯರಿಗೆ ವಿದ್ಯುತ್ ಗ್ಯಾಸ್  ಸಿಲಿಂಡರ್  ಸೋಲಾರ್  ಉಪಕರಣಗಳ ಬಳಕೆಯ ಬಗ್ಗೆ  ಮಹಿಳೆಯರಿಗೆ  ಮಹಿಳಾ ಸಂಘ ಸಂಸ್ಥೆಗಳಿಗೆ ಬಗ್ಗೆ  ಕಾರ್ಯಾಗಾರ ಬಗ್ಗೆ  ತಿಳಿಸಲಾಯಿತು.

ಹೋಮ್ ಮಿನಿಸ್ಟರ್ ಅಂದ್ರೆ ರಾಜ್ಯದ ಗೃಹ ಮಂತ್ರಿಗಳು ಅಲ್ಲ ನಮ್ಮ ಮನೆಯ ಹೋಮ್ ಮಿನಿಸ್ಟರ್ ಅಂದ್ರೆ ಮನೆಯ ಮಹಿಳೆಯರು  ಅವರು ಇಲ್ಲ ಅಂದ್ರೆ ನಮ್ಮ ಯಾವ ಕೆಲಸ ಕೂಡಾ  ಪರಿಪೂರ್ಣ ಆಗಲ್ಲ  ವರ್ಡ್ ಮಿನಿಸ್ಟರ್ ಅಂದ್ರೆ ದೇಶದ ಮಂತ್ರಿಗಳಲ್ಲ ದೇಶವನ್ನು ನಡೆಸಬಲ್ಲ ಮಹಿಳೆ ಅಂದ್ರೆ ಮನೆ ಮತ್ತು ರಾಜ್ಯ ವನ್ನು ನಡೆಸುವ ಶಕ್ತಿ ನಮ್ಮ ಮಹಿಳೆಯರಿಗೆ ಇದೆ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಸ್ತ್ರೀ ಜಾಗೃತಿ ಮತ್ತು ಸಾಮಾಜಿಕ ಜವಾಬ್ದಾರಿ ಬಗ್ಗೆ ಮಾಹಿತಿ ನೀಡುವ ಶೋಭಾ ಹೆಚ್ ಜಿ ಹೇಳಿದ್ರು.

ಒಟ್ನಲಿ ಮಹಿಳೆ ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಿದ್ದಾಳೆ ನಮ್ಮ ವಾಗ್ಮೀಗಳ ಒಂದು ಮಾತು ಹೇಳಿದ್ದಾರೆ.  ಮೊದಲು ಮನೆಯನ್ನು ಗೆಲ್ಲು ನಂತರ ದೇಶವೇ ನಿನ್ನನ್ನು ಗೆಲ್ಲಿಸುತ್ತದೆ ಎಂದು ಹೇಳಿದ್ದಾರೆ ಮಹಿಳೆ ಮನೆಯನ್ನು ಗೆದ್ದಿದ್ದಾರೆ ದೇಶವನ್ನು ಗೆಲ್ಲುವ ಶಕ್ತಿ ಕೂಡಾ ಅವಳಲ್ಲಿ  ಇದೆ.