ಇಳಿವಯಸ್ಸಿನಲ್ಲೂ ಮತದಾನ ಮಾಡಿದ ಹಿರಿಯ ಸಾಹಿತಿ ಚೆನ್ನವೀರ ಕಣವಿ | Dharwad |

ಧಾರವಾಡ ಮಾಹಾನಗರ ಪಾಲಿಕೆ ಚುನಾವಣೆ ಇಂದು ಮತದಾನ ನಡೆದಿದ್ದು. ಅದ್ರಂತೆ ಹಿರಿಯ ಸಾಹಿತಿ ಚೆನ್ನವೀರ ಕಣವಿ ಅವರು ತಮ್ಮ ಇಳಿಯ ವಯಸ್ಸಿನಲ್ಲೋ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿ, ಯುವಕರಿಗೆ ಮಾದರಿಯಾದರು.