ಕಾಂಗ್ರಸ್ ಮುಖಂಡ ಸಲೀಮ್ ಸಂಗನಮುಲ್ಲಾ ಮತಚಲಾಯಿಸಿದ್ರು | Dharwad |

ಮಹಾನಗರ ಪಾಲಿಕೆ ಚುನಾವಣೆ ಮತದಾನ ಇಂದು ಮತದಾನ ನಡೆಯುತ್ತಿದ್ದು. ಈ ಪೈಕಿ ಜೆಡಿಎಸ್ ತೊರಿದು ಇಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡ ಸಲೀಮ್ ಸಂಗನಮುಲ್ಲಾ ಅವರ ತಮ್ಮ ಕುಟುಂಬದ ಜೋತೆ ಮತಚಲಾವಣೆ ಮಾಡಿದ್ರು