ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರ

ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಪ್ರಶಾಂತ್ ಆಸ್ಪತ್ರೆ ಮತ್ತು HUM ಫೌಂಡೇಶನ್ ಸಹಯೋಗದಲ್ಲಿ ಧಾರವಾಡದಲ್ಲಿ ಉಚಿತ ಚಿಕತ್ಸೆ ಶಿಬಿರ ನಡೆಸಿದರು. ಧಾರವಾಡದ ಮಾಳಮಡ್ಡಿಯ ಪ್ರಶಾಂತ್ ಹಾಸ್ಪಿಟಲ್ ನಲ್ಲಿ ಮಹಿಳೆಯರ ಗರ್ಭಕೋಶದ ಕ್ಯಾನ್ಸರ್, ಮೂಳೆ ಆರೋಗ್ಯ, ಥೈರಾಯಿಡ್, ಹಿಮೋಗ್ಲೋಬಿನ್, ಸುಗರ್ ಇತ್ಯಾದಿ ಮಹಿಳೆಯರ ಗುಪ್ತ ರೋಗಗಳ ಬಗ್ಗೆ ಚಿಕಿತ್ಸೆ ನೀಡಿದ್ರು. ಅಲ್ಲದೆ IVF ಸೆಂಟರ್ ಇನ್ನರ್ ವ್ಹೀಲ್ ಕ್ಲಬ್ ಧಾರವಾಡ ಇವರ ನೇತ್ರತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ರು. ಇನ್ನು ನೂರಾರು ಮಹಿಳೆಯರು ಈ ಶಿಬಿರದಲ್ಲಿ ಭಾಗಿಯಾಗಿ ಚಿಕಿತ್ಸೆ ಪಡೆದುಕೊಂಡರು.