ಗಗನಕ್ಕೆ ಏರಿದ ತರಕಾರಿ ಬೆಲೆಗಳು
ಬಾರಿ ದುಬಾರಿ ಆಗ್ತಿದೆ, ತರಕಾರಿ ಬೆಲೆಗಳು, ಧಾರವಾಡ ಮಾರ್ಕೆಟ್ ನಲ್ಲಿ ಗಮನಕ್ಕೆ ಏರ್ತಿರು ಕಾಯಿಪಲ್ಯ ಬೆಲೆ, ಹೌದು ಟೊಮೆಟೊ ಬೆಲೆ ನೂರ ತಲುಪಿದೆ, ಬದನೆಕಾಯಿ ಬೆಲೆ ಕೂಡಾ ನೂರರ ಗಡಿದಾಟುತ್ತಿದೆ. ತರಕಾರಿ ಬೆಲೆ ಏರಿಕೆ ಆಗ್ತಿರುವ ಬೆನ್ನಲ್ಲೇ ರೈತರು ಅಕಾಲಿಕ ಮಳೆಯಿಂದ ಬೆಳೆ ಅಷ್ಟೇ ಕಳೆದುಕೊಂಡಿಲ್ಲ, ಜೊತೆ ಬೆಳೆದ ತರಕಾರಿ ಬೆಳೆ ಕೂಡಾ ಹಾಳಗಿವೆ. ಒಂದು ಕಡೆ ತರಕಾರಿ ಬೆಲೆಗಳು ಹೆಚ್ಚುತ್ತಿರುವಾಗ ಅತಂಹ ತರಕಾರಿ ಬೆಳೆ ಕಳೆದುಕೊಂಡು ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಒಂದು ಕಡೆ ತರಕಾರಿ ಬೆಲೆ ಏರಿಕೆ ಆಗಿತ್ತಿದ್ದು, ಮತೊಂದು ಕಡೆ ರೈತ ಬೆಳೆ ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ...