ಕವಿವಿ ಆದೇಶಕ್ಕೆ ಕ್ಯಾರೆ ಅನ್ನದ ಕಾಲೇಜುಗಳು
ಧಾರವಾಡ
ಕೋವಿಡ್ ನಿಂದ ವಿದ್ಯಾರ್ಥಿಗಳಿಗೆ ಸಂಕಷ್ಟದ ಹಿನ್ನೆಲೆಯಲ್ಲಿ ಪಿಯುಸಿ ವಿದ್ಯಾರ್ಥಿಗಳನ್ನು ಸರ್ಕಾರ ಪರೀಕ್ಷೆ ಬರೆಯದೇ ಪಾಸ್ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಸಿಕ್ಕಿರೋ 100% ನೂರರಷ್ಟು ಫಲಿತಾಂಶ ಬಂದರು, ಇದರಿಂದ ಪೂರಕ ಪರೀಕ್ಷೆ ಬರೆದಿರೋ ವಿದ್ಯಾರ್ಥಿಗಳ ಪರದಾಟ ಶುರುಯಾಗಿದೆ. ಸ್ನಾತಕೋತ್ತರ ಪದವಿ ಪ್ರವೇಶ ಸಿಗದೇ ವಿದ್ಯಾರ್ಥಿಗಳನ್ನು ಅಲೆದಾಟ ನಡೆಸಿದ್ದಾರೆ.ಇನ್ನು 800 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಸ್ನಾತಕ ಪದವಿಗೆ ಪ್ರವೇಶ ಪಡೆಯುವಂತೆ ಕರ್ನಾಟಕ ವಿಶ್ವ ವಿದ್ಯಾಲಯದ ಆದೇಶಿಸಿದ್ರು ಯಾವ ಆದೇಶಕ್ಕೂ ಕ್ಯಾರೆ ಎನ್ನದ ಕಾಲೇಜುಗಳು, ವಿದ್ಯಾರ್ಥಿಗಳು ಪ್ರವೇಶಕ್ಕೆ ಪ್ರತಿ ನಿತ್ಯ ಅಲೇದಾಡಿದ್ರು ಯಾವ ಪ್ರಯೋಜ ಆಗ್ತಿಲ್ಲ, ಹೀಗೆ ಆದ್ರೆ ವಿದ್ಯಾರ್ಥಿಗಳ ಭವಿಷ್ಯ ಹೀಗೆ ಎಂಬುವುದು ಪಾಲಕರ ಚಿಂತೆಯಾಗಿದೆ