ಬೆಳಗಾವಿ ಪಾಲಿಕೆ ಚುನಾವಣೆ: ಮಧ್ಯರಾತ್ರಿ ೫೧ ವಾರ್ಡುಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಬೆಳಗಾವಿ ಪಾಲಿಕೆ ಚುನಾವಣೆ: ಮಧ್ಯರಾತ್ರಿ ೫೧ ವಾರ್ಡುಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಗೆ ಒಟ್ಟು ೫೮ ವಾರ್ಡುಗಳಲ್ಲಿ ಕಾಂಗ್ರೆಸ್ ೫೧ ವಾರ್ಡುಗಳ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಮಧ್ಯರಾತ್ರಿ ಬಿಡುಗಡೆ ಮಾಡಿದೆ. ಈ ಅಭ್ಯರ್ಥಿಗಳು ಬಿ ಫಾರ್ಮ್ ನೊಂದಿಗೆ ಇಂದು (ಸೋಮವಾರ) ನಾಮಪತ್ರ ಸಲ್ಲಿಸಲಿದ್ದಾರೆ.
ವಾರ್ಡ್ ನಂ ೧ ಇಕ್ರಾ ಮುಲ್ಲಾ,
ವಾರ್ಡ್ ನಂ ೨ ಮುಮ್ಮಿಲ್ ಡೋಣಿ,
ವಾರ್ಡ್ ನಂ ೩ ಜ್ಯೋತಿ ಕಡೋಲ್ಕರ್,
ವಾರ್ಡ್ ನಂ ೪ ಲಕ್ಷ್ಮಣ ಬುರುಡ,
ವಾರ್ಡ್ ನಂ ೫ ಅಫ್ರೋಜ್ ಮುಲ್ಲಾ,
ವಾರ್ಡ್ ನಂ ೬ ಮಹ್ಮದ್ ರಸೂಲ್ ಪೀರಜಾದೆ,
ವಾರ್ಡ್ ನಂ ೭ ಗುಂಡು ಕುಕಡೆ,
ವಾರ್ಡ್ ನಂ ೮ ಮಹ್ಮದ ಸೋಹೇಲ್ ಸಂಗೊಳ್ಳಿ,
ವಾರ್ಡ್ ನಂ ೯ ಜಬೀನ್ ಕಲಿಗಾರ್,
ವಾರ್ಡ್ ನಂ ೧೦ ಲತಾ ಅನಸಕರ,
ವಾರ್ಡ್ ನಂ ೧೧ ಸಮಿವುಲ್ಲಾ ಮಾಡಿವಾಲೆ,
ವಾರ್ಡ್ ನಂ ೧೨ ತೌಸೀಫ್ ಪಠಾಣ,
ವಾರ್ಡ್ ನಂ ೧೩ ರೇಶ್ಮಾ ಭೈರಕದಾರ್,
ವಾರ್ಡ್ ನಂ ೧೫ ಭಾರತಿ ಢವಳಿ,
ವಾರ್ಡ್ ೧೬ ಸಂಜಯ ರಜಪೂತ,
ವಾರ್ಡ್ ೧೭ ಸರೋಜಿನಿ ಗುನ್ನಗೋಳ,
ವಾರ್ಡ್ ನಂ ೧೮ ಅಬ್ದುಲಖಾದರ ಘೀವಾಲೆ
, ವಾರ್ಡ್ ನಂ ೧೯ ಸಲ್ಮಾನ್ ಬಾಗೇವಾಡಿ,
ವಾರ್ಡ್ ನಂ ೨೦ ಶಕೀಲ್ ಮುಲ್ಲಾ,
ವಾರ್ಡ್ ನಂ ೨೧ ಸರಳಾ ಸಾತಪುತೆ
, ವಾರ್ಡ್ ನಂ ೨೨ ಜ್ಯೋತಿ ಹೆದ್ದುರಶೆಟ್ಟಿ,
ವಾರ್ಡ್ ನಂ ೨೩ ಭೂಪಾಲ ಅತ್ತು,
ವಾರ್ಡ್ ನಂ ೨೪ ಇರ್ಫಾನ್ ಅತ್ತಾರ
, ವಾರ್ಡ್ ನಂ ೨೫ ತಸ್ನೀಂ ಸಿದ್ಧಿಕಿ,
ವಾರ್ಡ್ ನಂ ೨೬ ಶೋಭಾ ಸದಲಗಿ,
ವಾರ್ಡ್ ನಂ ೨೭ ಅರ್ಜುನ್ ದೇಮಟ್ಟಿ,
ವಾರ್ಡ್ ನಂ ೨೮ ಪರಶುರಾಮ ಕಾಂಬಳೆ,
ವಾರ್ಡ್ ನಂ ೨೯ ಸೀಮಾ ಕೌಜಲಗಿ.
ವಾರ್ಡ್ ನಂ ೩೦ ಮೇಸ್ತ್ರಿ ಅರ್ಚನಾ,
ವಾರ್ಡ್ ನಂ ೩೧ ವನೀತಾ ಗೋಂಧಳಿ,
ವಾರ್ಡ್ ನಂ ೩೨ ಅನಂತಕುಮಾರ್ ಬ್ಯಾಕೂಡ್,
ವಾರ್ಡ್ ನಂ ೩೩ ಅನುಶ್ರೀ ದೇಶಪಾಂಡೆ,
ವಾರ್ಡ್ ನಂ ೩೪ ಇಜಾಜ್ ಖಾನ್,
ವಾರ್ಡ್ ನಂ ೩೫ ವಿ. ಪಾರ್ವತಿ,
ವಾರ್ಡ್ ನಂ ೩೬ ಡಾ.ದಿನೇಶ್ ನಾಶಿಪುಡಿ,
ವಾರ್ಡ್ ನಂ ೩೯ ಬಲರಾಮ್ ಸಂಗೊಳ್ಳಿ,
ವಾರ್ಡ್ ನಂ ೪೦ ಕಾಯ್ದಿರಿಸಲಾಗಿದೆ.
ವಾರ್ಡ್ ನಂ ೪೧ ಮಹಾಂತೇಶ ಪಾಟೀಲ,
ವಾರ್ಡ್ ನಂ ೪೨ ಸೋಮಶೇಖರ ಹಿಟ್ಟಣಗಿ,
ವಾರ್ಡ್ ನಂ ೪೩ ಅನಿತಾ ರೇವಣವರ,
ವಾರ್ಡ್ ನಂ ೪೪ ಅಮಿತ್ ಪಾಟೀಲ,
ವಾರ್ಡ್ ನಂ ೪೫ ರಾಜಶ್ರೀ ನಾಯಕ,
ವಾರ್ಡ್ ನಂ ೪೬ ರವಿ ಭದ್ರಕಾಳಿ,
ವಾರ್ಡ್ ನಂ ೪೮ ತುಷಾರ್ ಗಡ್ಡೆ,
ವಾರ್ಡ್ ನಂ ೪೯ ರತ್ನಾ ಹರಣಿ,
ವಾರ್ಡ್ ನಂ ೫೦ ರಾಧಾ ಪಾರಿಶ್ವಾಡ,
ವಾರ್ಡ್ ನಂ ೫೧ ಸಂಜೀವ ಭಜಂತ್ರಿ,
ವಾರ್ಡ್ ನಂ ೫೨ ಖುರ್ಷಿದ್ ಮುಲ್ಲಾ,
ವಾರ್ಡ್ ನಂ ೫೫ ಸೋನಲ್ ಸುಂಠಕರ,
ವಾರ್ಡ್ ನಂ ೫೬ ಲಕ್ಷ್ಮೀ ಲೋಕರಿ
ವಾರ್ಡ್ ನಂ ೫೭ ಯಶೋಧಾ ವಾಜಂತ್ರಿ,
ವಾಡ್೯ ನಂ ೫೮ ಮಾಲಾಶ್ರೀ ಕಡೋಲ್ಕರ ಇವರುಗಳಿಗೆ ಟಿಕೆಟ್ ಪ್ರಕಟಿಸಲಾಗಿದೆ. ಇವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಉಳಿದವುಗಳನ್ನು ಇಂದು ಪ್ರಕಟಿಸುವ ಸಾಧ್ಯತೆಯಿದೆ