ಯುವ ಪತ್ರಕರ್ತ ಪ್ರವೀಣ್ ಓಂಕಾರಿ ಜನ್ಮದಿನದ ಅಂಗವಾಗಿ ಸನ್ಮಾನ

ಯುವ ಪತ್ರಕರ್ತ ಪ್ರವೀಣ್ ಓಂಕಾರಿ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿರ್ದೇಶಕ ಶರಣು ಅಂಗಡಿ ಅವರು ಪ್ರವೀಣ್ ಕಡೆಯಿಂದ ಕೆಕ್ ಕಟ್ಟ ಮಾಡಿಸಿ, ಸನ್ಮಾನ ನಡೆಸಿ, ಜನ್ಮದಿನಕ್ಕೆ ಶುಭ ಕೋರಿದರು. ಇನ್ನು ಪ್ರವೀಣ ಓಂಕಾರಿ ಬಾಲ್ಯದ ನೆನೆಪುಗಳ ಕುರಿತು ಮೆಲಕು ಹಾಕಿದ್ರು. ಪತ್ರಕರ್ತ ಪ್ರವೀಣ್ ಓಂಕಾರಿ ಮಾತನಾಡಿ, ನಾನು ಪತ್ರಕರ್ತನಾಗುವ ಮೊದಲು ಅನೇಕ ಹೋರಾಟ ಮಾಡುತ್ತಾ ಬಂದವರು. ಅಕಾಲಿಕವಾಗಿ ಪತ್ರಿಕೋದ್ಯಮಕ್ಕೆ ಬಂದಿದ್ದನೆ. ನನ್ನ ಬರಹಗಳಿಂದ ಸಾಕಷ್ಟು ಸಾಮಾಜಿಕ ಕೆಲಸಗಳು ಹಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು...ಹಿರಿಯ ಪತ್ರಕರ್ತರಾದ ಸಂಜುಕುಮಾರ ಮಾತನಾಡಿ. ಪ್ರವೀಣ್ ಓಂಕಾರಿ ಅವರನ್ನು ಒಳ್ಳೆಯ ಬರಹಗಾರರು, ದೊಡ್ಡ ಪ್ರಮಾಣದ ಸುದ್ದಿಗಳನ್ನು ಬಿತ್ತಿರಿಸುವ ಮೂಲಕ ಸರ್ಕಾರಕ್ಕೆ ಗಮನಕ್ಕೆ ತಂದು ಸಾರ್ವಜನಿಕರ ಅನಕೂಲ ಆಗುವ ಕೆಲಸ ಮಾಡಿದ್ದಾರೆ. ಪತ್ರಕರ್ತರಾಗಿ ಜನರಿಗೆ ಅನೇಕ ಸೇವೆ ಸಲ್ಲಿಸಿದ್ದಾರೆ ಎಂದು ಪ್ರವೀಣ್ ಒಡನಾಡದ ಬಗ್ಗೆ ಮಾಹಿತಿ ನೀಡಿದ್ರು