ಪಂಚಮಸಾಲಿ ಪ್ರತಿಜ್ಞೆ ಪಂಚಾಯತ್
ಹುಬ್ಬಳ್ಳಿ
ಪಂಚಮಸಾಲಿ ಪ್ರತಿಜ್ಞೆ ಪಂಚಾಯತ್ ಕಾರ್ಯಕ್ರಮ ಶ್ರೀ ಜಯ ಮೃತ್ಯುಂಜಯ ಸ್ವಾಮಿಗಳು ಅವರ ನೇತ್ರತ್ವದಲ್ಲಿ ಇಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿಜಯನಂದಾ ಕಾಶೇಪ್ಪನವರ ಕರ್ನಾಟಕದಲ್ಲಿ ಎಲ್ಲಾ ನಮ್ಮ ಪಂಚಮಸಾಲಿ ಅವರು ನಮ್ಮ ಜೊತೆ ಕೈ ಜೋಡಿಸಿದ್ದಾರೆ. ಮೀಸಲಾತಿ ಬಗ್ಗೆ ಬಸನಗೌಡ ಪಾಟೀಲ ಯತ್ನಾಳ ಮತ್ತು ಅರವಿಂದ ಬೆಲ್ಲದ ಅವರು ಕೂಡ ಸಹ ಭಾಗಿಯಾಗಿದ್ದರು. ಅಖಂಡ ಎಲ್ಲಾ ಜಿಲ್ಲೆಗಳಲ್ಲಿ 10 ಲಕ್ಷ ಪಂಚಮಸಾಲಿ ಜನರು ಭಾಗಿಯಾಗುತ್ತೇವೆ ಎಂದು ಶ್ರೀ ವಿಜಯಾನಂದ ಕಾಶೇಪ್ಪನವರು ಹೇಳಿದ್ದರು