ಡ್ರಗ್ಸ್ ಕೇಸ್ : ಡಿ.19 ಕ್ಕೆ ವಿಚಾರಣೆಗೆ ಹಾಜರಾಗುವಂತೆ TRS ಶಾಸಕ 'ರೋಹಿತ್ ರೆಡ್ಡಿ, ನಟಿ ರಾಕುಲ್ ಪ್ರೀತ್ ಸಿಂಗ್ ಗೆ 'ED' ನೋಟಿಸ್

ಡ್ರಗ್ಸ್ ಕೇಸ್ : ಡಿ.19 ಕ್ಕೆ ವಿಚಾರಣೆಗೆ ಹಾಜರಾಗುವಂತೆ TRS ಶಾಸಕ 'ರೋಹಿತ್ ರೆಡ್ಡಿ, ನಟಿ ರಾಕುಲ್ ಪ್ರೀತ್ ಸಿಂಗ್ ಗೆ 'ED' ನೋಟಿಸ್

ಬೆಂಗಳೂರು : ಬೆಂಗಳೂರಿನ ಗೋವಿಂದರಾಯಪುರ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಟಿ ಆರ್ ಎಸ್ ಶಾಸಕನಿಗೆ ಇಡಿ ನೋಟಿಸ್ ನೀಡಿದೆ.

ಡ್ರಗ್ಸ್ ಕೇಸ್ ಸಂಬಂಧ ಡಿ.19 ರಂದು ವಿಚಾರಣೆಗೆ ಹಾಜರಾಗುವಂತೆ ಟಿ ಆರ್ ಎಸ್ ಶಾಸಕ ರೋಹಿತ್ ರೆಡ್ಡಿ, ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಇಡಿ ನೋಟಿಸ್ ನೀಡಿದೆ.

ಹೈದರಾಬಾದ್ ಕಚೇರಿಯಲ್ಲಿ ಡಿ.19 ರಂದು ಹಾಜರಾಗುವಂತೆ ಇಡಿ ನೋಟಿಸ್ ಜಾರಿಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.