17ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಮುದೋಳ ಗೆಲುವು. | Dharawad | Election |
ಧಾರವಾಡ- ಹು ಮಹಾನಗರ ಪಾಲಿಕೆ ಚುನಾವಣೆಯ ಅಖಾಡದ ಫಲಿತಾಂಶ ಇಂದು ಹೊರಬಿದ್ದು. ಗೆಲುವು ಸಾಧಿಸಿದ ಅಭ್ಯರ್ಥಿಗಳ ಕಾರ್ಯಕರ್ತರ ಸಂತಸ ಮುಗಿಲುಮುಟ್ಟಿದೆ.ಅದ್ರಂತೆ ವಾಡ್೯ನಂಬರ್ 17ರ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಮುದೋಳ ಅವರು ಗೆಲುವು ಸಾಧಿಸಿದ್ದಾರೆ.ಅನಂತರ ಮಾತನಾಡಿದ ಅವರು. ಈ ಗೆಲವು ನಂದ ಅಲ್ಲಾ 17ನೇ ವಾರ್ಡಿನ ಜನತೆ ಗೆಲುವು, ಹಾಗೇ ನನ್ನ ಗೆಲುವಿಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡ ನನ್ನ ಪ್ರಣಾಮಗಳು.ಸದಾ ಜನತೆ ಸೇವೆ ಮಾಡುತ್ತಾ ನಮ್ಮ ವಾಡ್೯ನ್ನು ಮಾದರಿ ವಾಡ್೯ನ್ನಾಗಿ ಮಾಡ್ತನಿ ಅಂದರು