10ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಚಂದ್ರಕಲಾ ಕೊಟಬಾಗಿ ಗೆಲವು | Dharwad | Election |

ಅವಳಿನಗರ ಪಾಲಿಕೆಯ ಚುನಾವಣೆಯ ಫಲಿತಾಂಶ ಇಂದು ಹೊರ ಬಿದ್ದ ಬೆನ್ನಲ್ಲೇ, ಆಯಾ ಪಕ್ಷದ ಅಭ್ಯರ್ಥಿ ಪರ ಕಾರ್ಯಕರ್ತರು ಪಟಾಕಿ ಸಿಡಿಸಿ,ಬಣ್ಣಹಚ್ಚುವ ಮೂಲಕ ಸಂಭ್ರಮಚಾರಣೆ ಮಾಡಿದ್ರು. ಅದ್ರಂತೆ ವಾಡ್೯ನಂಬರ್ 10ರಿಂದ ಬಿಜೆಪಿ ಅಭ್ಯರ್ಥಿ ಚಂದ್ರಕಲಾ ಕೊಟಬಾಗಿ ಗೆಲವು ಸಾಧಿಸಿದರು.ಅನಂತರ 9live ಜೊತೆ ಮಾತನಾಡಿದ ಅವರು, ನನ್ನ ನಂಬಿ ಮತ ಹಾಕಿ ಗೆಲ್ಲಿಸಿದ ಮತದಾರರಿಗೆ ಅನಂತ ನಮಸ್ಕಾರಗಳು. ನಮ್ಮ ವಾರ್ಡಿನ ಜನತೆಗೆ ಎಲ್ಲಾ ರೀತಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ,ಅವರು ಪ್ರೀತಿವಿಶ್ವಾಸ ಗೆಲ್ತನಿ ಅಂದರು