ಧಾರವಾಡ ಹೆಮ್ಮಯ ಅಧಿಕಾರಿ- ಮಾಹಿತಿ ಆಯುಕ್ತ

ಧಾರವಾಡ ಹೆಮ್ಮಯ ಅಧಿಕಾರಿ- ಮಾಹಿತಿ ಆಯುಕ್ತ

ಧಾರವಾಡ:-- ದಕ್ಷ. ಪ್ರಾಮಾಣಿಕ ಅಧಿಕಾರಿಯಾಗಿ ಜನಾನುರಾಗಿದ್ದ ಹಿರಿಯ ಐ.ಏ.ಎಸ್  ನಿವೃತ್ತ
ಜಿಲ್ಲಾಧಿಕಾರಿಯಾದ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ರಾಜ್ಯ ಸರ್ಕಾರ ಮಾಹಿತಿ ಆಯುಕ್ತರಾಗಿ ನೇಮಿಸಿ ಆದೇಶ ಹೊರಡಿಸಿದೆ.

ಡಾ.ಎಸ್.ಬಿ.ಬೊಮ್ಮನಹಳ್ಳಿ ಧಾರವಾಡದಲ್ಲಿ ತಹಶಿಲ್ದಾರರಾಗಿ, ಉಪವಿಭಾಧಿಕಾರಿಯಾಗಿ ಅಷ್ಟೇ ಅಲ್ಲದೇ ಜಿಲ್ಲಾಧಿಕಾರಿಯಾಗಿ ಅವಿರತ ಪ್ರಮಾಣಿಕ ಸೇವೆಸಲ್ಲಿದ ಅವರಿಗೆ ಈ ದೊಡ್ಡ ಹುದ್ದೆ ಸಂದಿರುವುದಕ್ಕೆ ಸಂಸ್ಕೃತಿಕ ನಗರದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.