ಚಕ್ಕಡಿ ಎತ್ತು ಮೂಲಕ ಪ್ರತಿಭಟನೆ ಜಯ ಕರ್ನಾಟಕ ಸಂಘಟನೆ.

ರೈತ ವಿರುದ್ದಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ, ಭಾರತ ಬಂದ್ ಕರೆ ನೀಡಿರುವ ರೈತ ಸಂಘಟನೆಗಳು ಧಾರವಾಡದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿಲ್ಲ, ನಗರದ ಜುಬ್ಲಿ ವೃತ್ತದಲ್ಲಿ ಬೆಳ್ಳಗೆಯಿಂದ ರೈತ ಸಂಘಟನೆ ಸೇರೆ ವಿವಿಧ ಸಂಘ ಸಂಸ್ಥೆಗಳು ಹೋರಾಟಕ್ಕೆ ಮುಂದಾಗಿದ್ದಾರೆ. ಜುಬ್ಲಿ ಸರ್ಕಲ ಹೊರತ್ತು ಪಡಿಸಿ ಧಾರವಾಡದಲ್ಲಿ ಎಲ್ಲಾ ಕಡೆಯಲ್ಲಿ ಎಂದಿನಂತೆ ವ್ಯಾಪರ ವಹಿವಾಟಗಳು ನಡೆಯುತ್ತಿದ್ದು. ಅದ್ರಂತೆ ಬಂದ್ ಬೆಂಬಲ ನೀಡಲು ಜಯ ಕರ್ನಾಟಕ ಸಂಘಟನೆ ಚಕ್ಕಡಿ ಎತ್ತು ಗಳ ಮೂಲಕ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿ ಪ್ರತಿಭಟನೆ ನಡೆಸಿದ್ರು.