ಗದ್ದಲದಿಂ ಸಭೆಯಿಂದ ಹೊರ ನಡೆದ ಸ್ವಾಮೀಜಿಗಳು.

ಜಯಮೃತ್ಯಂಜಯ ಸ್ವಾಮೀಜಿಗಳಿಗೆ ಬೆಂಬಲಿಸುವ ವಿಚಾರಕ್ಕೆ ಸ್ವಾಮೀಜಿಗಳ ಆಕ್ಷೇಪ ಹಿನ್ನೆಲೆಯಲ್ಲಿ ಪ್ರಸಕ್ತ ಸಮಯದಲ್ಲಿ ಸಮಾಜದ ಸಂಘಟನೆ ಸಮಾವೇಶದಲ್ಲಿ ಸ್ವಾಮೀಜಿಗಳ ಗದ್ದಲ ಉಂಟಾಗಿ ಸಂವಾದ ಕಾರ್ಯಕ್ರಮ ಬಿಟ್ಟು ಹೊರನಡೆದ್ರು. ಧಾರವಾಡದ ಲಿಂಗಾಯತ ಭವನದಲ್ಲಿ ನಡೆದ ಸಮಾವೇಶದಲ್ಲಿ ಬಾಲೆಹೊಸರು ಮಠದ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯದ ನಡೆದ ಗದ್ದಲದಿಂದ ಬೇಸತ್ತು. ಲಿಂಗರಾಜ ಕಮತರ ಹೇಳಿಕೆ ಖಂಡಿಸಿ, ಸಮಾವೇಶದಿಂದ ಎದ್ದು ಹೊರ ನಡೆದ ಹೊದ್ರು ಸ್ವಾಮೀಜಿಗಳು, ಕೂಡಲ ಸಂಗಮ ಜಯಮೃತ್ಯಂಜಯ ಸ್ವಾಮೀಜಿ ಹೆಸರು ಪ್ರಸ್ತಾಪ ಬೆನ್ನಲ್ಲೇ ಪಂಚಮಸಾಲಿ ಹೋರಾಟಕ್ಕೆ ಬೆಂಬಲಿಸುವ ವಿಚಾರಕ್ಕೆ ಕೋಲಾಹಲ ಎದುರಾಗಿ ಕೂಡಲ ಸಂಗಮ ಸ್ವಾಮೀಜಿ ಪರ ಸ್ವಾಮೀಜಿಗಳಿಂದ ಸಭಾತ್ಯಾಗ ಮಾಡಿ ಕೆಲವೊಬ್ಬರು ಸ್ವಾಮೀಜಿಗಳು ಸಂವಾದ ಬಿಟ್ಟು ಹೊರ ನಡೆದ್ರು.