ಉಪಚುನಾವಣೆ ಬಗ್ಗೆ ಭವಿಷ್ಯವಾಣಿ ನುಡಿದ ಗೂರುಜಿಗಳು

ಹಾನಗಲ್ ಬೈ ಎಲೆಕ್ಷನ್ ಹಿನ್ನಲೆ.ಉಪಚುನಾವಣೆ ಬಗ್ಗೆ ಭವಿಷ್ಯವಾಣಿ ನುಡಿದ ಗೂರುಜಿಗಳು.ಎರಡು ಕ್ಷೇತ್ರಗಳ ಬಗ್ಗೆ ಭವಿಷ್ಯ ಹೇಳಿದ ಶ್ರೀಗಳು.ಬಿಜೆಪಿ ಅಭ್ಯರ್ಥಿಗೆ ಹಾಗೂ ಸಿಎಂ ಗೆ ಸಿಹಿಸುದ್ದಿ ನೀಡಿದ ಭವಿಷ್ಯ.ಈ ಭಾರಿಯ ದೇವರಗುಡ್ಡದ ಕಾರ್ಣಿಕ ನುಡಿಯಂತೆ ಉಪಕದನದ ಕಲಿಗಳ ಭವಿಷ್ಯ ರಿವೀಲ್.ಮತದಾನಕ್ಕೂ ಮುನ್ನ ಅಭ್ಯರ್ಥಿಗಳ ಗೆಲುವಿನ ಭವಿಷ್ಯ ನುಡಿದ ಗೂರುಜಿ.ದೇವರಗುಡ್ಡದ ಮಾಲತೇಶ್ ಸ್ವಾಮಿಯ ಪ್ರದಾನ ಅರ್ಚಕರಿಂದ ಭವಿಷ್ಯ.ಹಾನಗಲ್ ನಲ್ಲಿ ಈ ಭಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ.ಸಿಂಧಗಿ ಯಲ್ಲಿ ಬಹುತೇಕ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ.ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಗೂರೂಜಿಗಳಿಂದ ಭವಿಷ್ಯ.ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗೂರುಜಿಯಿಂದ ಭವಿಷ್ಯ.ಭವಿಷ್ಯಯಿಂದ ಸಿಎಂ ಗೆ ರೀಲಿಪ್.ರಾಣೇಬೆನ್ನೂರು ಶಾಸಕರ ಬಗ್ಗೆಯುಇ ಭವಷ್ಯ ನುಡಿದಿದ್ದ ಗುರೂಜಿ.ಗೂರುಜಿ ಹೇಳಿದಂತೆ ನಿಜವಾಗಿದ್ದ ಭವಿಷ್ಯವಾಣಿ.ಎಂಪಿ ಚುನಾವಣೆಯಲ್ಲೂ ಸುಮಲತಾ ಅಂಬಿರೀಶ ಅವರ ಬಗ್ಗೆ ನುಡಿದಿದ್ದ ಭವಿಷ್ಯ ನಿಜ