ಗಣಪತಿ ಪ್ರತಿಷ್ಟಾಪನೆ ನಿಮಿತ್ತ ಮಾರುಕಟ್ಟೆ ಪುಲ್ ಬ್ಯೂಶಿ..... | Dharwad |

ಭಾದ್ರಪದ ಮಾಸದಂದು ಗಣೇಶ ಚತುರ್ಥಿ ಇದ್ದು, ನಾಡೀನ ಜನತೆ ಗಣಪತಿ ಇಡಲು ಎಲ್ಲಾ ರೀತಿ ಸಕಲ ಸಿದ್ದತೆಗಳನ್ನು ಮಾಡಲು ಮುಂದಾಗಿದ್ದಾರೆ. ಈ ಪೈಕಿ ಪೇಡಾನಗರಿನಲ್ಲಿ ನಾಳೆ ಗಣಪತಿ ಪ್ರತಿಷ್ಟಾಪನೆ ನಿಮಿತ್ತ ನಗರದಲ್ಲಿ ಬಣ್ಣ ಬಣ್ಣದ ರಹಿತ ಗಣಪತಿ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆದ್ದು, ಅದ್ರಂತೆ ನಗರದ ಸುಭಾಷ್ ರಸ್ತೆ ,ಅಕ್ಕಿ ಮಾರುಕಟ್ಟೆನಲ್ಲಿ ಗಣಪತಿ ಸಾಮಾಗ್ರಿಗಳು ನೋಡುಗರನ್ನು ಜಗಮಗಿಸುತ್ತೆ ಮಾಡಿವೆ. ಇನ್ನು ಗಣಪತಿ ಇಡುವ ಬೆನ್ನಲ್ಲೇ ನಾನಾ ಬಗಿಯ ಹೂವಿನ ಹಾರಗಳು, ಹಣ್ಣು ಹಂಪಲ,ಸೇರಿದಂತೆ ಪ್ಲ್ಯಾಸ್ಟಿಕ್ ಸರಗಳು ಮಾರುಕಟ್ಟೆ ಬಂದಿವೆ. ಇವುಗಳನ್ನು ಖರೀದಿಸಲು ಜನ ಸಮೂಹ ಮಿಗಿಬಿದ್ದಿದ್ದಾರೆ.....