ಲಿಂಗಾಯತ ಮಠಾಧೀಶರ ಸಮ್ಮುಖದಲ್ಲಿ ಸಂವಾದ

ಅಖಿಲ ಭಾರತ ವೀರಶೈವ ಮಹಾಸಭಾ, ಜಿಲ್ಲಾ ಘಟಕದಿಂದ ನಾಡಿನ ಪ್ರತಿಷ್ಠಿತ ಪರಮಪೂಜ್ಯ ಗುರು ವಿರಕ್ತಮಠಗಳ 108, ರ ಮಠಾದೀಶರೊಂದಿಗೆ ಸಮಾಜದ ಚಿಂತಕರ ಸಂವಾದ ಕಾರ್ಯಕ್ರಮವನ್ನು ಧಾರವಾಡದ ಲಿಂಗಾಯತ ಭವನದಲ್ಲಿ ನಡೆಸಿದ್ರು. ಇನ್ನು ಲಿಂಗಾಯತ ಸಮಾಜದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಲಿಂಗಾಯತ ಮತ್ತು ವೀರಶೈವ ಸಮುದಾಯದ ಮಾತಿನಲ್ಲಿ ಗದ್ದಲ ಎದುರಾಯಿತು. ಅನಂತ ಸ್ವಾಮೀಜಿಗಳು, ಲಿಂಗಾಯತ ಮುಖಂಡರು ಗದ್ದಲಕ್ಕೆ ನಾಂದಿ ಹಾಡಿದ್ರು. ಕೆಲವು ಮಠಾಧೀಶರ ಸಮ್ಮುಖದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತ್ತು. ಅದ್ರಂತೆ ಲಿಂಗಾಯತ ಸಮಾಜದಲ್ಲಿ ಅಂಕುಡೊಂಕುಗಳ ಬಗ್ಗೆ ಜನತೆ ಪ್ರಶ್ನೆ ಕೇಳಿದ್ರು ಸರಿಯಾರಿ ಮಠಾಧೀಶ್ವರ ಉತ್ತರ ನೀಡುತ್ತಾ ನಡೆದರು. ಇನ್ನು ಸಮಾಜದ 2A, ಮೀಸಲಾತಿ ಬಗ್ಗೆ ಪ್ರಶ್ನೆ ಬಂದಾಗ ಸ್ವಾಮೀಜಿವರು ಮೊದಲು ನಾವು ಒಕ್ಕೂಟ ಇದ್ದರೆ ಎಲ್ಲಾ ಸಾಧ್ಯ ಆಗುತ್ತದೆ. ಇನ್ನಮುಂದೇ ನಾವು ಎಲ್ಲರೂ ಒಂದಾಗಿ ಇರುನಾ ಎಲ್ಲ ಸರಿ ಆಗುತ್ತೆ ಮಠಾಧೀಶರ ಎಲ್ಲರೂ ಕೇಳಿದ ಮಾಹಿತಿಗೆ ಉತ್ತರಿಸಿದ್ರು.