ವೀರಶೈವ ಸಮಾಜ ಸಂಘಟನೆ ಸಂವಾದದಲ್ಲಿ ಗದ್ದಲ ಗಲಾಟೆ

ಧಾರವಾಡ ಲಿಂಗಾಯತ ಭವನದಲ್ಲಿ ನಡೆದ ಇಂದಿನ ಸಭೆಯಲ್ಲಿ ವೀರಶೈವ ಸಮಾಜ ಸಂಘಟನೆ ಸಂವಾದದಲ್ಲಿ ಗದ್ದಲ ಗಲಾಟೆ ಆರಂಭವಾಗಿದ್ದು, ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮೀಜಿ ಹೆಸರು ಪ್ರಸ್ತಾಪ ಬೆನ್ನಲ್ಲೇ ಗದ್ದಲ ನಡೆಯತ್ತು. ಸಭೆಯಲ್ಲಿ ಕೂಡಲ ಸಂಗಮ ಸ್ವಾಮೀಜಿ ಹೋರಾಟಕ್ಕೆ ಬೆಂಬಲ‌ ಕೊಡಿ ಎಂಬ ಕೋರಿಕೆ ನೀಡಿದ ತಕ್ಷಣ ಸಭೆಯಲ್ಲಿ ಕೋರಿಕೆ ಇಟ್ಟ ಸಮಾಜದ ಮುಖಂಡ ಲಿಂಗರಾಜ್ ಕಮತರ ಆ ಸ್ವಾಮೀಜಿ ಹೋರಾಟ ಇಲ್ಲಿ ಪ್ರಸ್ತಾಪ ಬೇಡ ಎಂದು ಕೆಲವರ ವಾದ ವಿವಾದ ನಡೆಸಿದ್ರು. ಇನ್ನು ಸ್ವಾಮೀಜಿ ಪರ ಮತ್ತು ವಿರೋಧಿ ಬಣದ ಮಧ್ಯೆ ಗದ್ದಲ ನಡೆಯಿತು. ಸಭೆಯಲ್ಲಿ ಗದ್ದಲ ಶುರುವಾಗುತ್ತಿದ್ದಂತೆಯೆ ಎದ್ದು ಹೋದ ಕೆಲ ಸ್ವಾಮೀಜಿಗಳ ಗದ್ದಲ ಹತ್ತಕಲು ಪ್ರಯತ್ನಿಸಿದರು. ಕೂಡಲ ಸಂಗಮ ಸ್ವಾಮೀಜಿ ಬೆಂಬಲಿಗರಿಂದಲೂ ಸಭಾತ್ಯಾಗ ಮಾಡಿದ್ರು. ಸ್ವಾಮೀಜಿಗಳು ಮತ್ತು ಸಮಾಜದ ಮುಖಂಡರ ಮುಖಾಮುಖಿ ಸಂವಾದ ನಡೆಯುತ್ತಿದ್ದಂತೆ ಲಿಂಗಾಯತ ಮುಖಂಡ ತಮ್ಮ ಮಾತಿನ ಮೂಲಕ ಗದ್ದಲ ಬಗಿಹಸಿದ್ರು