ಸುಡಗಾಡ ಸಿದ್ದರ ಕಾಲೋನಿಯಲ್ಲಿ ಗರಡಿಮನೆ ಉದ್ಘಾಟನೆ
ಧಾರವಾಡದ ಹೊರವಲಯದ ಸೋಮೇಶ್ವರ ದೇವಸ್ಥಾನದ ಹತ್ತಿರ ಇರುವ ಸುಡಗಾಡ ಸಿದ್ದರ ಕಾಲೋನಿಯಲ್ಲಿ ಫೈಲ್ವಾನ ಆಗಲು ಮಕ್ಕಳು ನಡೆಸುವ ಕಸರತ್ತು ನೋಡಿ ಗರಡಿಮನೆ ನಿರ್ಮಿಸಲು ಜನ ಮನವಿ ಮಾಡಿ ಮಾಡಿಕೊಂಡಿದ್ದರು. ಅದ್ರಂತೆ ಇಂದು ಬಿಜೆಪಿ ಮುಖಂಡ ಶರಣು ಅಂಗಡಿ ಅವರು ತಾಲೀಮು ಕಣವನ್ನು ದೀಪಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ನೇರವೆರಿಸಿದ್ರು. ಈ ಕಾರ್ಯಕ್ರಮದಲ್ಲಿ ಶಂಕರ್, ಹುಸೇನಪ್ಪ, ಗಣೇಶ, ಮಾರುತಿ ಪರಶುರಾಮ ಇತರೆ ಗಣ್ಯರು ಭಾಗಿಯಾಗಿದ್ದರು....