ಡಿಕೆಶಿಗೆ ಸವಾಲೆಸೆದ ಬೆಳಗಾವಿ ಸಾಹುಕಾರ್ |Belagavi|

ಫಲಿತಾಂಶದ ಬಳಿಕ ಡಿಕೆಶಿಗೆ ಕಠೋರವಾಗಿ ಉತ್ತರ ಕೊಡುತ್ತೇನೆ, ಬೇಕಿದ್ದರೇ ಡಿಕೆಶಿ-ಜಾರಕಿಹೊಳಿ ವಾರ್ ಆಗಲಿ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಸವಾಲೆಸೆದಿದ್ದಾರೆ. 14 ರ ನಂತರ ಒಂದು ತಾಸು ಪ್ರೆಸ್ ಮೀಟ್ ಮಾಡಿ ಡಿ.ಕೆ ಶಿವಕುಮಾರ್ ಪ್ರಶ್ನೆಗಳಿಗೆ ಉತ್ತರ ಕೊಡುವೆ ಈಗ ಏನೇ ಕೇಳಿದ್ರೂ ಹೇಳೋದಿಲ್ಲ. ನನ್ನ ಮೇಲೆ ವರಿಷ್ಠರ ಆಶೀರ್ವಾದ ಇದೆ ಅಂತಾ ಬದುಕಿದ್ದೇನೆ ಎಂದು ತಿಳಿಸಿದರು