2ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಹಾರಿಕೋಪ್ಪ, ಭರ್ಜರಿ ಪ್ರಚಾರದ ಜೊತೆ ಗೆಲವಿನತ್ತ ಓಟ ನಟಿಸಿದ್ದಾರೆ..... | Dharwad |
ಧಾರವಾಡ- ಹು ಮಹಾನಗರ ಪಾಲಿಕೆ ಚುನಾವಣೆ ರಣರಂಗ ದಿನದಿಂದ ದಿನಕ್ಕೆ ರಂಗೇರಿತ್ತಿದ್ದು. ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ನಡುವೆ ಬಿಗ್ ಪೈಟ್ ನಡದಿದ್ದು. ಈ ಎರಡು ಪಕ್ಷಗಳ ಅಭ್ಯರ್ಥಿಗಳ ಪ್ರಚಾರದ ಅಬ್ಬರ ಜೋರಾಗಿದ್ದು. ವಾಡ್೯ನಂಬರ್ 2ರ ಬಿಜೆಪಿ ಅಭ್ಯರ್ಥಿಯಾಗಿ ನಿಂಗವ್ವ ಶಂಕರ್ ಹಾರಿಕೋಪ್ಪ ಅವರು ಕಣದಲ್ಲಿ ಇದ್ದು. ಬಾರಿ ಅಬ್ಬರದ ಪ್ರಚಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡಿಯಲು ಮುಂದಾಗಿದ್ದಾರೆ. ಅಲ್ಲದೆ 2ನೇ ವಾಡ್೯ನ್ನು ಅಭಿವೃದ್ಧಿ ಪಡಿಸಲು ಪಣತೊಟ್ಟು, ಅಭಿವೃದ್ಧಿಯಲ್ಲಿ ನಂಬರ್ ಒನ್ ವಾಡ್೯ ಮಾಡಲು ಈ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರೆ. ಅಲ್ಲದೇ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ಹಾಗೂ ಹಾರಿಕೋಪ್ಪ ಕುಟುಂಬದವರು ಭರ್ಜರಿ ಪ್ರಚಾರ ನಡೆಸುತ್ತಾ ಎದುರಾಳಿಗೆ ಸೆಡ್ಡು ಹೊಡಿಯಲು ಸಜ್ಜಾಗಿದ್ದಾರೆ........