ಸಿದ್ರಾಮಯ್ಯ ಕುಡುಕ, ಮಹಾನ್ ಮೋಸಗಾರ: ಈಶ್ವರಪ್ಪ | Kalaburagi |
ಸಿದ್ರಾಮಯ್ಯ ಯಾವಾಗ ಕುಡಿತಾರೋ ಯಾವಾಗ ಕುಡಿಯಲ್ಲೊ ಗೊತ್ತಿಲ್ಲ, ಸಿದ್ರಾಮಯ್ಯ ಕುಡುಕ, ಮಹಾನ್ ಮೋಸಗಾರ, ಇವರು ಹೆಂಡಾ ಕುಡಿದಾಗ ಒಂದು ಮಾತಾಡ್ತಾನೆ ಹೆಂಡ ಕುಡಿದೇ ಇದ್ದಾಗ ಒಂದು ತರ ಮಾತಾಡ್ತಾನೆ ಎಂದು ಕಟಿಲ್ ಒಬ್ಬ ಭಯೋತ್ಪಾದಕ ಎಂಬ ಸಿದ್ರಾಮಯ್ಯ ಹೇಳಿಕೆಗೆ ಈಶ್ವರಪ್ಪ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಸಿದ್ರಾಮಯ್ಯ ಜೆಡಿಎಸ್‍ಗೆ, ಶ್ರೀನಿವಾಸ್ ಪ್ರಸಾದ್‍ಗೆ ಮೋಸ ಮಾಡಿದ್ದಾರೆ. ಈಗ ಕಾಂಗ್ರೆಸ್ ಗೂ ಮೋಸ ಮಾಡಲು ರೆಡಿ ಆಗಿದ್ದಾರೆ ಎಂದು ಆರೋಪಿಸಿದರು.