ಆಸ್ಪತ್ರೆ ಮುಂದೆ ಸರಿಯಾಗಿ ಪಾರ್ಕಿಂಗ್ ಮಾಡದೆಯಿದ್ದರಿಂದ ಹೊರರೋಗಿಗಳು ಪರದಾಡುವಂತಾಯಿತು

ಶಿಗ್ಗಾಂವಿಯ ಸಾರ್ವಜನಿಕ ಆಸ್ಪತ್ರೆ ಮುಂದೆ ಸಾರ್ವಜನಿಕರು ಮನಬಂದಂತೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಹೋದ ಪರಿಣಾಮ ಆಸ್ಪತ್ರೆ ಒಳಗೆ ಹೋಗುವವರ ಹೊರರೋಗಿಗಳು ಪರದಾಡುವಂತಾಯಿತು. ಅಷ್ಟೇ ಅಲ್ಲ ಸರಿಯಾಗಿ ಪಾರ್ಕಿಂಗ್ ಮಾಡದೆಯಿದ್ದರಿಂದ ಈ ಮಾರ್ಗವಾಗಿ ಸವಣೂರು ಗೆ ಹೋಗುವ ದೊಡ್ಡ ದೊಡ್ಡ ವಾಹನಗಳಿಗೂ ಅಡಚಣೆ ಉಂಟಾಗಿ ಟ್ರಾಫಿಕ್ ಕಿರಿ ಕಿರಿ ಯಾಗಿರುವ ಘಟನೆ ನಡೆದಿದೆ.