ಭಾರತ 100 ಕೋಟಿ ಲಸಿಕೆ ಸಾಧನೆ

ಲಸಿಕಾಕರಣದಲ್ಲಿ ಭಾರತ 100 ಕೋಟಿ ಲಸಿಕೆ ಸಾಧಿಸಿದ ಪ್ರಯುಕ್ತ , ಧಾರವಾಡ ದ ಸಾಮಾಜಿಕ ಜಾಗೃತಿ ತಂಡದಿಂದ ವಿಶೇಷ ವಾಗಿ ವಾಹನ ಅಲಂಕರಿಸಿ, ಹುಬ್ಬಳ್ಳಿಯ ಕಿಮ್ಸನಲ್ಲಿವೈದ್ಯಕೀಯ ಸಿಬ್ಬಂದಿಗಳಿಗೆ ಅಭಿನಂದಿಸಲಾಯಿತು , ಈ ಸಂದರ್ಭದಲ್ಲಿ ಕಲಾವಿದರಾದ ಮಂಜುನಾಥ ಹಿರೇಮಠ ಹಾಗೂ ಸಂತೋಷ ಎಸ್ ಎಮ್. ಉಪಸ್ಥಿತರಿದ್ದರು