ಗರಗದ ಕರೆಯಮ್ಮ ದೇವಸ್ಥಾನ ಪಕ್ಕದ ಕೆರೆಯಲ್ಲಿ ಅವ್ಯವಸ್ಥೆ ಆಗರ ಅಧಿಕಾರಿಗಳ ನಿರ್ಲಕ್ಷ್ಯ ಸಾಕ್ಷಿಯಾಗಿದೆ.. | Dharwad |

ಧನ,ಕರುಗಳಿಗೆ ಕುಡಿಯುಕ್ಕೆ, ಮತ್ತು ಜನರು ಬಟ್ಟೆ ತೊಳಿಯಲು ಅಂತಾ ಕೆರೆ ಇದ್ದರೆ, ಆದ್ರೆ ಈ ಕೆರೆಯ ಅವ್ಯಸ್ಥನೇ ಬೇರೆ ಆಗಿದೆ. ಹೌದು ಧಾರವಾಡ ತಾಲೂಕಿನ ಗರಗ ಗ್ರಾಮದ ಕರೆಯಮ್ಮಾ ದೇವಸ್ಥಾನ ಪಕ್ಕದಲ್ಲಿ ಈ ಕೆರೆ ಇದ್ದು, ಈ ಕೆರೆಗೆ ಊರಿನ ಎಲ್ಲಾ ರೀತಿ ಹೊಲಸು ಸೇರತ್ತಿದೆ. ಇದ್ರರಿಂದ ಕೆರೆ ವ್ಯವಸ್ಥೆ ನೋಡಿದ್ರೆ, ಕೊಳಚ್ಚೆ ಪ್ರದೇಶಯಾಗಿ ತರಾ ಉದ್ಭವಿಸಿದೆ. ಕೆರೆ ಸುತ್ತಮುತ್ತಾ ಮತ್ತು ನೀರಿನಲ್ಲೋ ಕಾಲಿ ಬಾಟಲ್, ಸರಾಯಿ ಬಾಟಲ್, ಸೇರಿದಂತೆ, ಎಲ್ಲಾ ಕಚ್ಚಾ ವಸ್ತುಗಳನ್ನು ಈ ಕೆರೆಗೆ ಬರುವಂತೆ ಮಾಡಿ ನೀರು ಕಲುಷಿತ ಗೊಂಡಿದೆ. ಈ ಕೆರೆಯ ವ್ಯವಸ್ಥೆ ಇಷ್ಟಾದರೂ ಗರಗ ಗ್ರಾಮ ಪಂಚಾಯತಿ ಅಧಿಕಾರಿಗಳು ಕಣ್ಣುಮುಚ್ಚಿ ಕುಳತ್ತಿದ್ದಾರೆ ಎನ್ನುವ ಸಂಶ ಎದುರಾಗಿದೆ.......