ಹು-ಧಾ ಮಹಾನಗರ ಪಾಲಿಕೆ ಚುನಾವಣೆ: ೪೭ ನಾಮಪತ್ರ ತಿರಸ್ಕೃತ: ೪೮೬ ಕ್ರಮಬದ್ಧ ನಾಮನಿರ್ದೇಶಿತ ಅಭ್ಯರ್ಥಿಗಳು

ಹು-ಧಾ ಮಹಾನಗರ ಪಾಲಿಕೆ ಚುನಾವಣೆ: ೪೭ ನಾಮಪತ್ರ ತಿರಸ್ಕೃತ: ೪೮೬ ಕ್ರಮಬದ್ಧ ನಾಮನಿರ್ದೇಶಿತ ಅಭ್ಯರ್ಥಿಗಳು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ-೨೦೨೧ ; ನಾಮಪತ್ರಗಳ ಪರಿಶೀಲನೆ ೪೭ ನಾಮಪತ್ರಗಳು ತಿರಸ್ಕೃತ* , ೪೮೬ ಕ್ರಮಬದ್ಧ ನಾಮನಿರ್ದೇಶಿತ ಅಭ್ಯರ್ಥಿಗಳು
ಧಾರವಾಡ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ ೨೦೨೧ ಕ್ಕೆ ಸಂಬAಧಿಸಿದAತೆ ಸಲ್ಲಿಕೆಯಾಗಿರುವ ೫೬೯ ನಾಮಪತ್ರಗಳ ಪರಿಶೀಲನೆ ಕಾರ್ಯವು ಇಂದು (ಆ.೨೪) ಜರುಗಿದ್ದು. ಒಟ್ಟು ಸಲ್ಲಿಕೆಯಾದ ೫೬೯ ನಾಮಪತ್ರಗಳ ಪೈಕಿ ೪೭ ನಾಮಪತ್ರಗಳು ಪರಿಶೀಲನಾ ಹಂತದಲ್ಲಿ ತಿರಸ್ಕೃತವಾಗಿವೆ ಮತ್ತು ೪೮೬ ಕ್ರಮಬದ್ಧವಾಗಿ ನಾಮನಿರ್ದೇಶಿತವಾದ ಅಭ್ಯರ್ಥಿಗಳಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ೮೨ ವಾರ್ಡ್ಗಳಿಗೆ ಸಂಬAಧಿಸಿದAತೆ ಒಟ್ಟು ೧೬ ಜನ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದ್ದು, ಎಲ್ಲ ಚುನಾವಣಾಧಿಕಾರಿಗಳು ಸ್ವೀಕೃತವಾಗಿದ್ದ ನಾಮಪತ್ರಗಳನ್ನು ಇಂದು ಬೆಳಿಗ್ಗೆ ೧೧ ಗಂಟೆಯಿAದ ಪರಿಶೀಲನಾ ಕಾರ್ಯ ಕೈಗೊಂಡು ಕ್ರಮಬದ್ಧವಲ್ಲದ ನಾಮಪತ್ರಗಳನ್ನು ತಿರಸ್ಕರಿಸಿ, ಕ್ರಮಬದ್ಧವಾದವುಗಳನ್ನು ಸ್ವೀಕರಿಸಿದ್ದಾರೆ.
ವಾರ್ಡ್ ನಂ ೧ ಒಟ್ಟು ೪ ನಾಮಪತ್ರಗಳು ಸ್ವಿಕೃತವಾಗಿದ್ದು, ೪ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೨ ಒಟ್ಟು ೫ ನಾಮಪತ್ರಗಳು ಸ್ವಿಕೃತವಾಗಿದ್ದು, ೪ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೩ ಒಟ್ಟು ೧೨ ನಾಮಪತ್ರಗಳು ಸ್ವಿಕೃತವಾಗಿದ್ದು, ಎರಡು ನಾಮಪತ್ರಗಳು ತಿರಸ್ಕೃತವಾಗಿವೆ. ಮತ್ತು ೦೮ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೪ ಒಟ್ಟು ೧೪ ನಾಮಪತ್ರಗಳು ಸ್ವಿಕೃತವಾಗಿದ್ದು, ಮೂರು ನಾಮಪತ್ರಗಳು ತಿರಸ್ಕೃತವಾಗಿವೆ. ಮತ್ತು ೧೧ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೫ ಒಟ್ಟು ೦೯ ನಾಮಪತ್ರಗಳು ಸ್ವಿಕೃತವಾಗಿದ್ದು, ೦೯ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೬ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೫ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೭ ಒಟ್ಟು ೦೮ ನಾಮಪತ್ರಗಳು ಸ್ವಿಕೃತವಾಗಿದ್ದು, ಎರಡು ನಾಮಪತ್ರಗಳು ತಿರಸ್ಕೃತವಾಗಿವೆ. ಮತ್ತು ೦೬ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೮ ಒಟ್ಟು ೧೪ ನಾಮಪತ್ರಗಳು ಸ್ವಿಕೃತವಾಗಿದ್ದು, ಎರಡು ನಾಮಪತ್ರಗಳು ತಿರಸ್ಕೃತವಾಗಿವೆ. ಮತ್ತು ೧೨ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೯ ಒಟ್ಟು ೦೮ ನಾಮಪತ್ರಗಳು ಸ್ವಿಕೃತವಾಗಿದ್ದು, ೦೮ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೧೦ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೫ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೧೧ ಒಟ್ಟು ೮ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿವೆ. ಮತ್ತು ೭ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೧೨ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೫ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೧೩ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೫ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೧೪ ಒಟ್ಟು ೦೨ ನಾಮಪತ್ರಗಳು ಸ್ವಿಕೃತವಾಗಿದ್ದು, ೦೨ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೧೫ ಒಟ್ಟು ೦೬ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿವೆ. ಮತ್ತು ೦೫ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೧೬ ಒಟ್ಟು ೦೩ ನಾಮಪತ್ರಗಳು ಸ್ವಿಕೃತವಾಗಿದ್ದು, ೦೩ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೧೭ ಒಟ್ಟು ೦೩ ನಾಮಪತ್ರಗಳು ಸ್ವಿಕೃತವಾಗಿದ್ದು, ೦೩ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೧೮ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ಎರಡು ನಾಮಪತ್ರ ತಿರಸ್ಕೃತವಾಗಿವೆ. ಮತ್ತು ೦೩ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೧೯ ಒಟ್ಟು ೦೩ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೨ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೨೦ ಒಟ್ಟು ೦೪ ನಾಮಪತ್ರಗಳು ಸ್ವಿಕೃತವಾಗಿದ್ದು, ೦೪ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ
ವಾರ್ಡ್ ನಂ ೨೧ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೫ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ
ವಾರ್ಡ್ ನಂ ೨೨ ಒಟ್ಟು ೦೯ ನಾಮಪತ್ರಗಳು ಸ್ವಿಕೃತವಾಗಿದ್ದು, ೦೯ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೨೩ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೫ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೨೪ ಒಟ್ಟು ೧೧ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೧೦ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೨೫ ಒಟ್ಟು ೦೬ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೫ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೨೬ ಒಟ್ಟು ೦೪ ನಾಮಪತ್ರಗಳು ಸ್ವಿಕೃತವಾಗಿದ್ದು, ೦೪ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೨೭ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೪ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೨೮ ಒಟ್ಟು ೧೬ ನಾಮಪತ್ರಗಳು ಸ್ವಿಕೃತವಾಗಿದ್ದು, ಎರಡು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೧೦ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೨೯ ಒಟ್ಟು ೧೩ ನಾಮಪತ್ರಗಳು ಸ್ವಿಕೃತವಾಗಿದ್ದು, ೧೦ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೩೦ ಒಟ್ಟು ೦೪ ನಾಮಪತ್ರಗಳು ಸ್ವಿಕೃತವಾಗಿದ್ದು, ೦೪ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೩೧ ಒಟ್ಟು ೦೭ ನಾಮಪತ್ರಗಳು ಸ್ವಿಕೃತವಾಗಿದ್ದು, ೦೭ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೩೨ ಒಟ್ಟು ೦೭ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾದೆ. ಮತ್ತು ೦೬ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೩೩ ಒಟ್ಟು ೧೨ ನಾಮಪತ್ರಗಳು ಸ್ವಿಕೃತವಾಗಿದ್ದು, ೧೨ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೩೪ ಒಟ್ಟು ೦೭ ನಾಮಪತ್ರಗಳು ಸ್ವಿಕೃತವಾಗಿದ್ದು, ೦೭ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೩೫ ಒಟ್ಟು ೦೭ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದ್ದು, ೦೬ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೩೬ ಒಟ್ಟು ೦೮ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾದೆ. ಮತ್ತು ೦೪ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೩೭ ಒಟ್ಟು ೧೪ ನಾಮಪತ್ರಗಳು ಸ್ವಿಕೃತವಾಗಿದ್ದು, ಮೂರು ನಾಮಪತ್ರ ತಿರಸ್ಕೃತವಾಗಿವೆ. ಮತ್ತು ೦೯ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೩೮ ಒಟ್ಟು ೦೬ ನಾಮಪತ್ರಗಳು ಸ್ವಿಕೃತವಾಗಿದ್ದು, ೦೩ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೩೯ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೩ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೪೦ ಒಟ್ಟು ೦೪ ನಾಮಪತ್ರಗಳು ಸ್ವಿಕೃತವಾಗಿದ್ದು, ೦೩ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೪೧ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೩ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೪೨ ಒಟ್ಟು ೧೧ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೯ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೪೩ ಒಟ್ಟು ೦೮ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೬ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೪೪ ಒಟ್ಟು ೦೩ ನಾಮಪತ್ರಗಳು ಸ್ವಿಕೃತವಾಗಿದ್ದು, ೦೨ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೪೫ ಒಟ್ಟು ೦೭ ನಾಮಪತ್ರಗಳು ಸ್ವಿಕೃತವಾಗಿದ್ದು, ಎರಡು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೩ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ ವಾರ್ಡ್ ನಂ ೪೬ ಒಟ್ಟು ೦೪ ನಾಮಪತ್ರಗಳು ಸ್ವಿಕೃತವಾಗಿದ್ದು, ೦೩ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೪೭ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೪ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೪೮ ಒಟ್ಟು ೦೯ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೮ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೪೯ ಒಟ್ಟು ೦೩ ನಾಮಪತ್ರಗಳು ಸ್ವಿಕೃತವಾಗಿದ್ದು, ೦೩ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೫೦ ಒಟ್ಟು ೧೨ ನಾಮಪತ್ರಗಳು ಸ್ವಿಕೃತವಾಗಿದ್ದು, ಮೂರು ನಾಮಪತ್ರಗಳು ತಿರಸ್ಕೃತವಾಗಿವೆ. ಮತ್ತು ೦೯ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೫೧ ಒಟ್ಟು ೦೭ ನಾಮಪತ್ರಗಳು ಸ್ವಿಕೃತವಾಗಿದ್ದು, ೦೭ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೫೨ ಒಟ್ಟು ೧೦ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೯ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೫೩ ಒಟ್ಟು ೧೧ ನಾಮಪತ್ರಗಳು ಸ್ವಿಕೃತವಾಗಿದ್ದು, ಎರಡು ನಾಮಪತ್ರಗಳು ತಿರಸ್ಕೃತವಾಗಿದೆ. ಮತ್ತು ೦೯ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೫೪ ಒಟ್ಟು ೧೧ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೧೦ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೫೫ ಒಟ್ಟು ೦೬ ನಾಮಪತ್ರಗಳು ಸ್ವಿಕೃತವಾಗಿದ್ದು, ೦೬ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೫೬ ಒಟ್ಟು ೧೦ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೯ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೫೭ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೫ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೫೮ ಒಟ್ಟು ೦೩ ನಾಮಪತ್ರಗಳು ಸ್ವಿಕೃತವಾಗಿದ್ದು, ೦೩ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೫೯ ಒಟ್ಟು ೧೦ ನಾಮಪತ್ರಗಳು ಸ್ವಿಕೃತವಾಗಿದ್ದು, ೧೦ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೬೦ ಒಟ್ಟು ೦೭ ನಾಮಪತ್ರಗಳು ಸ್ವಿಕೃತವಾಗಿದ್ದು, ೦೭ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೬೧ ಒಟ್ಟು ೦೯ ನಾಮಪತ್ರಗಳು ಸ್ವಿಕೃತವಾಗಿದ್ದು, ೦೯ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೬೨ ಒಟ್ಟು ೦೪ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೩ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೬೩ ಒಟ್ಟು ೦೬ ನಾಮಪತ್ರಗಳು ಸ್ವಿಕೃತವಾಗಿದ್ದು, ೦೫ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೬೪ ಒಟ್ಟು ೦೭ ನಾಮಪತ್ರಗಳು ಸ್ವಿಕೃತವಾಗಿದ್ದು, ಎರಡು ನಾಮಪತ್ರಗಳು ತಿರಸ್ಕೃತವಾಗಿವೆ. ಮತ್ತು ೦೫ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ.
ವಾರ್ಡ್ ನಂ ೬೫ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಮತ್ತು ೦೪ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೬೬ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೫ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೬೭ ಒಟ್ಟು ೦೮ ನಾಮಪತ್ರಗಳು ಸ್ವಿಕೃತವಾಗಿದ್ದು, ೦೬ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೬೮ ಒಟ್ಟು ೦೯ ನಾಮಪತ್ರಗಳು ಸ್ವಿಕೃತವಾಗಿದ್ದು, ೦೭ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೬೯ ಒಟ್ಟು ೦೬ ನಾಮಪತ್ರಗಳು ಸ್ವಿಕೃತವಾಗಿದ್ದು, ೦೬ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೭೦ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೪ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೭೧ ಒಟ್ಟು ೧೧ ನಾಮಪತ್ರಗಳು ಸ್ವಿಕೃತವಾಗಿದ್ದು, ೧೦ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೭೨ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೫ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೭೩ ಒಟ್ಟು ೦೪ ನಾಮಪತ್ರಗಳು ಸ್ವಿಕೃತವಾಗಿದ್ದು, ೦೩ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೭೪ ಒಟ್ಟು ೦೮ ನಾಮಪತ್ರಗಳು ಸ್ವಿಕೃತವಾಗಿದ್ದು, ೦೮ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೭೫ ಒಟ್ಟು ೧೦ ನಾಮಪತ್ರಗಳು ಸ್ವಿಕೃತವಾಗಿದ್ದು, ೧೦ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೭೬ ಒಟ್ಟು ೦೬ ನಾಮಪತ್ರಗಳು ಸ್ವಿಕೃತವಾಗಿದ್ದು, ೦೬ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೭೭ ಒಟ್ಟು ೦೪ ನಾಮಪತ್ರಗಳು ಸ್ವಿಕೃತವಾಗಿದ್ದು, ೦೪ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೭೮ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ೦೫ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೭೯ ಒಟ್ಟು ೦೬ ನಾಮಪತ್ರಗಳು ಸ್ವಿಕೃತವಾಗಿದ್ದು, ೦೬ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೮೦ ಒಟ್ಟು ೦೫ ನಾಮಪತ್ರಗಳು ಸ್ವಿಕೃತವಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದ್ದು, ೦೪ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೮೧ ಒಟ್ಟು ೦೪ ನಾಮಪತ್ರಗಳು ಸ್ವಿಕೃತವಾಗಿದ್ದು, ೦೪ ಜನ ಅಭ್ಯರ್ಥಿಗಳೂ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ. ವಾರ್ಡ್ ನಂ ೮೨ ಒಟ್ಟು ೦೭ ನಾಮಪತ್ರಗಳು ಸ್ವಿಕೃತವಾಗಿದ್ದು, ಎರಡು ನಾಮಪತ್ರಗಳು ತಿರಸ್ಕೃತವಾಗಿವೆ. ಮತ್ತು ೦೫ ಜನ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಾಗೂ ಚುನಾವಣಾ ಅಧಿಸೂಚನೆಯಂತೆ ಆಗಸ್ಟ್ ೨೫ ಮತ್ತು ಆಗಸ್ಟ್ ೨೬ ರಂದು ಬೆಳಿಗ್ಗೆ ೧೧ ಗಂಟೆಯಿAದ ಅಪರಾಹ್ನ ೩ ಗಂಟೆಯವರೆಗೆ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿರುವ ಅಭ್ಯರ್ಥಿಗಳು ಇಚ್ಛಿಸಿದ್ದಲ್ಲಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.