ವಾಡ್೯ನಂಬರ್ 9ರಿಂದ ಬಿಜೆಪಿ ವಿರುದ್ಧವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುನೀತಾ | Dharwad |

ಪಾಲಿಕೆ ಚುನಾವಣೆಯ ನಾಮ ಪತ್ರ ಸಲ್ಲಿಸಲು ಇಂದು ಸೋಮವಾರ ಅಭ್ಯರ್ಥಿಗಳಿಗೆ ಕೊನೆಯ ದಿನವಾಗಿದ್ದು. ವಾರ್ಡ ನಂಬರ್ 9ರಿಂದ ಕಾಂಗ್ರಸ್ ಅಭ್ಯರ್ಥಿಯಾಗಿ ಸುನೀತಾ ಅಂಕ್ಕೂಲಿಕರ ನಾಮಪತ್ರ ಸಲ್ಲಿಸಿದರು. ಅನಂತರ ಮಾತನಾಡಿ, ವಾರ್ಡಿನ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಮಾಡ್ತನಿ, ಅಲ್ಲದೆ ಪ್ರಮುಖವಾಗಿ ಅಭಿವೃದ್ಧಿ ಕೆಲಸಕ್ಕೆ ಮುಂದಾಗಿ ಜನರ ಆಗುಹೊಗುಗಳ ಬಗ್ಗೆ ಗಮನ ಹರಿಸುತ್ತವೆ ಎಂದರು....