ಕಾಟಾಚಾರಕ್ಕೆ ರೈತರ ಕಾರ್ಯಕ್ರಮ ನಡೆಸಿದ ನಟ ದರ್ಶನ, ಸಚಿವ ಬಿಸಿ ಪಾಟೀಲ
ಕಾಟಾಚಾರಕ್ಕೆ ನಡೀತಾ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ, ರೈತರ ಜೋತೆ ಸಂವಾದವು ಇಲ್ಲಾ, ರೈತರ ಆಗು ಹೋಗು ವಿಚಾರಿಸದ ಕೃಷಿ ರಾಯಭಾರಿ ದರ್ಶನ್, ಮತ್ತು ಕೃಷಿ ಸಚಿವ ಬಿ.ಸಿ ಪಾಟೀಲ್, ಕಾಟಾಚಾರಕ್ಕೆ ಮಾಡ್ತಿರು ಕಾರ್ಯಕ್ರಮ ಆಗಿದೆ. ಹೌದು ಇದು ರೈತರೊಂದಿಗೆ ಒಂದು ದಿನ ಕಾರ್ಯಕ್ರಮವೋ, ಇಲ್ಲಾ ಸಿನಿಮಾ ಪ್ರಚಾರದ ರೋಡ್ ಶೋ ನೋ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟ ದರ್ಶನ್, ಕೃಷಿ ಸಚಿವ ಬಿ. ಸಿ. ಪಾಟೀಲ್ ಬ್ಯಾನರ್ ಹರಿದು ಕಲ್ಲು ತೂರಿ ಬ್ಯಾನರ್ ಸುಟ್ಟ ಹಿರೇಕೆರೂರ ತಾಲ್ಲೂಕು ಹಳೇ ವೀರಾಪುರ ರೈತರು ಆಕ್ರೋಶ ಹೊರಹಾಕಿದ್ರು.