ಹುಟ್ಟುಹಬ್ಬದ ಸಂಭ್ರಮದಲ್ಲಿ ರೋರಿಂಗ್ ಸ್ಟಾರ್

ರೋರಿಂಗ್ ಸ್ಟಾರ್ ಶ್ರೀಮುರುಳಿಗೆ ಇಂದು 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕನ್ನಡದ ಸಿನೆಮಾರಂಗದಲ್ಲಿ ಮುರುಳಿ ಸಾಕಷ್ಟು ಹೆಸರು ಮಾಡಿದ್ದಾರೆ. ಪ್ರತಿ ಬಾರಿಯೂ ಭಿನ್ನ ಲುಕ್, ಸ್ಟೈಲ್ ನೊಂದಿಗೆ ಶ್ರೀಮುರುಳಿ ಗಮನ ಸೆಳೆಯುತ್ತಾರೆ. 'ಉಗ್ರಂ', 'ಮದಗಜ', 'ಕಂಠಿ'.. ಹೀಗೆ ಹತ್ತು ಹಲವು ಸಿನೆಮಾಗಳ ಮೂಲಕ ತಮ್ಮದೇ ಫ್ಯಾನ್ ಬೇಸ್ ನ್ನು ಶ್ರೀಮುರಳಿ ಹೊಂದಿದ್ದಾರೆ.