'LPG ಸಿಲಿಂಡರ್' ರೀಫಿಲ್ ಮಾಡಲು 'ಬಡ್ಡಿ ರಹಿತ ಸಾಲ' ಲಭ್ಯ

'LPG ಸಿಲಿಂಡರ್' ರೀಫಿಲ್ ಮಾಡಲು 'ಬಡ್ಡಿ ರಹಿತ ಸಾಲ' ಲಭ್ಯ

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 (PMUY). ಈ ಯೋಜನೆಯಡಿಯಲ್ಲಿ ಪ್ರತಿ ಸಂಪರ್ಕವು ಗ್ಯಾಸ್ ಸ್ಟೌವ್ ಖರೀದಿಸಲು ಮತ್ತು ಸಿಲಿಂಡರ್ ರೀಫಿಲ್ ಮಾಡಲು ಬಡ್ಡಿ ರಹಿತ ಸಾಲವನ್ನು ಪಡೆಯಲು ಅರ್ಹವಾಗಿರುತ್ತದೆ. ಮತ್ತೊಂದೆಡೆ, ಎಲ್ಪಿಜಿ ಸಂಪರ್ಕದ ಆಡಳಿತಾತ್ಮಕ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅರ್ಹತಾ ಮಾನದಂಡಗಳನ್ನ ಪೂರೈಸಿದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನಗಳನ್ನ ಪಡೆಯಬಹುದು.