OMG|ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಸಲಿಂಗ ದಂಪತಿ !

2019ರಲ್ಲಿ ಮದುವೆಯಾಗಿದ್ದ ಭಾರತೀಯ ಅಮೇರಿಕನ್ ಸಲಿಂಗ ದಂಪತಿಗಳು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಮಿತ್ ಶಾ ಎಂಬವರು ಹೊಸ ದೆಹಲಿಯ ಆದಿತ್ಯ ಮಾದಿರಾಜು ಅವರನ್ನು ತಮ್ಮ ತವರಿನಲ್ಲಿ ವಿವಾಹವಾಗಿದ್ದರು. ಸಲಿಂಗ ವಿವಾಹವಾಗಿರುವ ಅವರು ಮಕ್ಕಳನ್ನು ಪಡೆಯುವ ಬಗ್ಗೆ ಚಿಂತನೆಯಲ್ಲಿದ್ದಾಗ ಐವಿಎಫ್ ಮೂಲಕ ಸಾಧ್ಯವಿದೆ ಎಂದು ಅರಿತುಕೊಂಡರು. ಹಾಗಾಗಿ ದಾನಿಗಳ ಅಂಡಾಶಯದಿಂದ ಮಗುವನ್ನು ಪಡೆಯುತ್ತಿದ್ದಾರೆ. ನಾವಿಬ್ಬರು ಎಲ್ಲರಂತೆಯೇ ಮಕ್ಕಳನ್ನು ಬೆಳಸಲಿದ್ದೇವೆ ಎಂದು ಆದಿತ್ಯ ಹೇಳಿಕೊಂಡಿದ್ದಾರೆ.