ಭಾರತದಲ್ಲಿ ಮಹಿಂದ್ರಾ ಥಾರ್‌ 4X2 ಬಿಡುಗಡೆ

ಭಾರತದಲ್ಲಿ ಮಹಿಂದ್ರಾ ಥಾರ್‌ 4X2 ಬಿಡುಗಡೆ

ಮಹಿಂದ್ರಾ ಆ್ಯಂಡ್ ಮಹಿಂದ್ರಾ ತನ್ನ ಮಹಿಂದ್ರಾ ಥಾರ್‌ 4X2 ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಮಹಿಂದ್ರಾ ಥಾರ್‌ 2WD ವಾಹನದ 1.5 ಲೀಟರ್‌ ಡೀಸೆಲ್‌ ಮಾಡೆಲ್‌ನ ಆರಂಭಿಕ ಬೆಲೆ 9.99 ಲಕ್ಷ ರೂ. ಅದುವೇ 2.0 ಲೀಟರ್‌ ಟರ್ಬೊ ಪೆಟ್ರೋಲ್‌ ಎಟಿ ಮಾಡೆಲ್‌ನ ದರ 13.49 ಲಕ್ಷ ರೂ. ಡಿಸೈನ್‌ ಬಗ್ಗೆ ಹೇಳುವುದಾದರೆ, ಥಾರ್‌ 2WD ಮತ್ತು 4WD ಎರಡೂ ಒಂದೇ ರೀತಿ ಕಾಣಿಸುತ್ತವೆ. Blazing Bronze ಮತ್ತು Everest White ಬಣ್ಣಗಳಲ್ಲಿ ಲಭ್ಯ.