545 ಪೊಲೀಸ್ ಸಬ್ ಇನಸ್ಪೆಕ್ಟರ್ ಹುದ್ದೆಗಳಿಗೆ ಪರೀಕ್ಷೆ
545 ಪೊಲೀಸ್ ಸಬ್ ಇನಸ್ಪೆಕ್ಟರ್ ಹುದ್ದೆಗಳಿಗೆ ನಡೆಸಲಾದ ಇ. ಟಿ / ಪಿ ಎಸ. ಟಿ ಪರೀಕ್ಷೆಗಳಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ 3/10/2021 ರಂದು ಬೆಳಿಗ್ಗೆ 11 ರಿಂದ 12-30 ರ ವರೆಗೆ ಲಿಖಿತ ಪರೀಕ್ಷೆ ಪತ್ರಿಕೆ ಭಾಗ -1 ನಡೆಯಲಿದೆ. ಮದ್ಯಾಹ್ನ 3 ರಿಂದ 4-30 ರ ವರೆಗೆ ಲಿಖಿತ ಪರೀಕ್ಷೆ ಪತ್ರಿಕೆ ಭಾಗ -2
ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಗಳನ್ನು ಬೆಂಗಳೂರು, ಹುಬ್ಬಳ್ಳಿ -ಧಾರವಾಡ, ಕಲಬುರ್ಗಿ, ಮೈಸೂರು, ಮಂಗಳೂರು, ದಾವಣಗೆರೆ ಮತ್ತು ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಕರೆ ಪತ್ರಗಳನ್ನು ಇಲಾಖೆಯ ಅಧಿಕೃತ ವೆಬಸಾಯಿಟ್ www.recruitment. ksp. gov.in ನಿಂದ ದೌನಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಧಾರವಾಡ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ತಿಳಿಸಿದ್ದಾರೆ.
9ಲೈವ್ ಧಾರವಾಡ
ಬೆಂಗಳೂರು