ಎರಡನೇ ಹಂತದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧತೆ, ಇಲ್ಲಿದೆ ಸಂಭಾವ್ಯರ ಪಟ್ಟಿ

ಎರಡನೇ ಹಂತದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧತೆ, ಇಲ್ಲಿದೆ ಸಂಭಾವ್ಯರ ಪಟ್ಟಿ

ಬೆಂಗಳೂರು : ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಅಲರ್ಟ್ ಆಗಿದ್ದು, ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇದೀಗ ಎರಡನೇ ಹಂತದ ಪಟ್ಟಿ ಬಿಡುಗಡೆಗೆ ಸಿದ್ದತೆ ನಡೆಸಿದೆಸದ್ಯ ಕಾಂಗ್ರೆಸ್ ನಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ ಸಜ್ಜಾಗಿದೆ.

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

* ಬಾದಾಮಿ - ಭೀಮಸೇನ ಚಿಮ್ಮನಕಟ್ಟಿ
* ಸಿಂದಗಿ- ಅಶೋಕ್ ಮನಗೂಳಿ
* ಗುರುಮಠ್ಕಲ್ - ಬಾಬುರಾವ್ ಚಿಂಚನಸೂರ್
* ಕಲಬುರಗಿ ದಕ್ಷಿಣ - ಅಲ್ಲಮ್ ಪ್ರಭು ಪಾಟೀಲ್
* ಬಸವಕಲ್ಯಾಣ - ವಿಜಯ ಸಿಂಗ್
* ರಾಯಚೂರು - ಎನ್.ಎಸ್ ಬೋಸರಾಜ್
* ಮಾನ್ವಿ- ಹಂಪಯ್ಯ ನಾಯಕ್
* ಸಿಂಧನೂರು- ಹಂಪನಗೌಡ ಬಾದರ್ಲಿ
* ಗಂಗಾವತಿ- ಇಕ್ಬಾಲ್ ಅನ್ಸಾರಿ
* ನಿಪ್ಪಾಣಿ: ಕಾಕಾ ಸಾಹೇಬ್ ಪಾಟೀಲ್
* ಗೋಕಾಕ್: ಅಶೋಕ್ ಪೂಜಾರಿ
* ಕಿತ್ತೂರು: ಡಿ.ಬಿ.ಇಮಾನ್ದಾರ್
* ಮುದೋಳ್ : ಆರ್ ಬಿ ತಿಮ್ಮಾಪುರ
* ತೆರದಾಳ : ಉಮಾಶ್ರೀ
* ಬೀಳಗಿ: ಜಗದೀಶ್ ಪಾಟೀಲ್
* ಕಲಘಟಗಿ- ಸಂತೋಷ ಲಾಡ್
* ಮೂಡಿಗೆರೆ- ನಯನಾ ಮೋಟಮ್ಮ
* ಚಿಕ್ಕಮಗಳೂರು-ಹೆಚ್ ಡಿ ತಮ್ಮಯ್ಯ
* ಕಡೂರು,ವೈ ಎಸ್ ವಿ ದತ್ತಾ
* ಕೋಲಾರ- ಸಿದ್ದರಾಮಯ್ಯ
* ಗುಬ್ಬಿ - ಶ್ರೀನಿವಾಸ್
* ಹುಧಾ ಪಶ್ಚಿಮ- ಮೋಹನ್ ಲಿಂಬಿಕಾಯಿ
* ಮಂಗಳೂರು ದಕ್ಷಿಣ- ಲೋಬೋ
* ಶಿರಸಿ- ಭೀಮಣ್ಣ ನಾಯ್ಕ್,
* ಮೊಳಕಾಲ್ಮೂರ್- ಎನ್ ವೈ. ಗೋಪಾಲಕೃಷ್ಣ
* ಹರಿಹರ- ರಾಮಪ್ಪ
* ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್

* ಚಿಕ್ಕಬಳ್ಳಾಪುರ- ಕೊತ್ತೂರು ಮಂಜುನಾಥ್,
* ಯಲಹಂಕ- ಕೇಶವ್ ರಾಜಣ್ಣ
* ಪುಲಕೇಶಿ ನಗರ- ಅಖಂಡ ಶ್ರೀನಿವಾಸ್ ಮೂರ್ತಿ
* ಸಿವಿ ರಾಮನ್ ನಗರ- ಸಂಪತ್ ರಾಜ್
* ಪದ್ಮನಾಭ ನಗರ- ಪಿಜಿಆರ್ ಸಿಂದ್ಯಾ
* ಬೊಮ್ಮನಹಳ್ಳಿ- ಉಮಾಪತಿಗೌಡ
* ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ ( ಬೆಂಬಲ)
* ಮದ್ದೂರು- ಉದಯ್ ಗೌಡ
* ಶ್ರವಣಬೆಳಗೊಳ- ಗೋಪಾಲ್ ಸ್ವಾಮಿ
* ಅರಸಿಕೆರೆ- ಶಿವಲಿಂಗೇಗೌಡ
* ಪುತ್ತೂರು- ಶಕುಂತಲಾ ಶೆಟ್ಟಿ
* ಮಂಗಳೂರು ಜೆಆರ್ ಲೋಬೋ
* ಯಲ್ಲಾಪುರ-ಬಿ.ಎಸ್.ಪಾಟೀಲ್