ಪಿ.ಎಚ್.ನೀರಲಕೇರಿ ಅವರು ಕುಟುಂಬದೊಂದಿಗೆ ಮತ ಚಲಾವಣೆ | Dharwad |

ಅವಳಿನಗರ ಪಾಲಿಕೆ ಚುನಾವಣೆಯ ಇಂದು ಮತದಾನ ನಿಮಿತ್ತ ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಪಿ,ಎಚ್ ನೀರಲಕೇರಿ ಅವರು ತಮ್ಮ ಕುಟುಂಬದೊಂದಿಗೆ ಮತಚಲಾವಣೆ ಮಾಡಿದರು