ಮತದಾನ ಮಾಡಿದ ಜಿಲ್ಲಾಧಿಕಾರಿ | Dharwad | Vot | Dharwad DC |
ಮಹಾನಗರ ಪಾಲಿಕೆಯ ಚುನಾವಣೆ ಮತದಾನದ ಪ್ರಕ್ರಿಯೆ ಇಂದು ನಡೆಯುತ್ತಿದ್ದು. ಅದ್ರಂತೆ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಅವರು ನಗರದ ಬಿಬಿ ಕಾಲೇಜ್ ನ ಮತಗಟ್ಟೆಗೆ ಹೋಗಿ ಮತ ಚಲಾಯಿದ್ರು. ಅನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು. ಧಾರವಾಡ- ಹು ಪಾಲಿಕೆ ಚುನಾವಣೆ ಶಾಂತರೀತಿಯಲ್ಲಿ ನಡೆಯುತ್ತದೆ. ಇಲ್ಲಿವರಿಗೆ 29ರಷ್ಟು ಮತದಾನ ಆಗಿದೆ, ಮತಗಟ್ಟೆಯಲ್ಲಿ ಎಲ್ಲಾ ರೀತಿ ಸೌಲಭ್ಯ ನೀಡಿದ್ದವೆ,ಮತಗಟ್ಟೆ ಸೊಚ್ಚವಾಗಿ ಇಡಲು ಡಿ ಗ್ರುಪ್ ಕೂಡಾ ನೇಮಿಸಿದ್ದವೆ. ಇನ್ನು ವಿವಿ ಪ್ಯಾಟ್ ವಿಚಾರವಾಗಿ ಎಲ್ಲಾ ಪಕ್ಷದವರಿಗೆ ಮೊದಲೇ ಹೇಳಿದ್ದವೆ ಇದ್ರಲ್ಲಿ ಯಾವುದೇ ಗೊಂದಲ ಇಲ್ಲಾ, ಸ್ಥಳೀಯ ಚುನಾವಣೆಗೆ ವಿವಿ ಪ್ಯಾಟ್ ಇರುವುದಿಲ್ಲ ಎಂದರು