ಕೈಯಲ್ಲಿ ವಿಲ್ ಸ್ಟಾಂಡ್ ಮುಖಾಂತರ ಮತಯಾಚನೆ... ಪಾವ೯ತಿ ಸಾದರ 68ರ ಹಿರಿಯ ಜೀವಿ | Dharwad |
ಅವಳಿನಗರ ಪಾಲಿಕೆ ಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ಅದ್ರಂತೆ ಎಲ್ಲಾ ವಾಡ್೯ನಲ್ಲಿ ಮತಗಟ್ಟೆಗೆ ಜನತೆ ಮತದಾನ ಮಾಡ್ತಾ ಇದ್ದಾರೆ. ಈ ಪೈಕಿ ಕೆಲಗೇರಿ ನಿವಾಶಿ ಹಿರಿಯ ಜೀವಿ ಪಾರ್ವತಿ ಸಾದರ್ ಅವರು 68, ವಯಸ್ಸಿನವರು ಕೈಯಲ್ಲಿ ವಿಲ್ ಸ್ಯಾಂಡ್ ಹಿಡಿದುಕೊಂಡು ಮತಗಟ್ಟೆಗೆ ಬಂದು ಮತಚಲಾವಣೆ ಮಾಡಿದ್ರು.