ಚೀನಾದಲ್ಲಿ ಕೋವಿಡ್‌ ಏರಿಕೆ; ವಿದೇಶಿಗರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಿದ ಅಮೇರಿಕಾ

ಚೀನಾದಲ್ಲಿ ಕೋವಿಡ್‌ ಏರಿಕೆ; ವಿದೇಶಿಗರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಿದ ಅಮೇರಿಕಾ

ನೇವಾರ್ಕ್‌: ಚೀನಾದಲ್ಲಿ ಕೋವಿಡ್‌‌ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿರುವ ಬೆನ್ನಲ್ಲೇ, ಅಮೇರಿಕಾದಲ್ಲಿ ವಿದೇಶಿ ಪ್ರಯಾಣಿಕರ ಪರೀಕ್ಷೆಯಲ್ಲಿ ಹೆಚ್ಚಳವಾಗಿದೆ. ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಅಮೇರಿಕಾ ಸರ್ಕಾರ ಕೋವಿಡ್‌‌ ಪರೀಕ್ಷೆ ಕಡ್ಡಾಯಗೊಳಿಸಿದೆ. ಜೊತೆಗೆ ಹೊಸತಳಿ & ರೂಪಾಂತರಗಳ ಪತ್ತೆಗೂ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಚೀನಾ, ಹಾಂಗ್‌ಕಾಂಗ್‌ & ಮಕಾವ್‌ನಿಂದ ಅಮೇರಿಕಾ ಪ್ರಯಾಣ ಕೈಗೊಳ್ಳುವವರು ಕೋವಿಡ್‌‌ ನೆಗೆಟಿವ್‌‌‌ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿ