ಉಗ್ರವಾದ - ಭಯೋತ್ಪಾದನೆ ಇಸ್ಲಾಂನ ತತ್ತ್ವಕ್ಕೆ ವಿರುದ್ಧ: ಎನ್​ಎಸ್​ಎ ದೋವಲ್

ಉಗ್ರವಾದ - ಭಯೋತ್ಪಾದನೆ ಇಸ್ಲಾಂನ ತತ್ತ್ವಕ್ಕೆ ವಿರುದ್ಧ: ಎನ್​ಎಸ್​ಎ ದೋವಲ್

ಗಡಿಯಾಚೆಗಿನ ಭಯೋತ್ಪಾದನೆ & ಐಸಿಸ್‌ನಿಂದ ಪ್ರೇರಿತವಾಗಿರುವ ಭಯೋತ್ಪಾದನೆಯು ಇಡೀ ಮಾನವಕುಲಕ್ಕೆ ಅಪಾಯಕಾರಿಯಾಗಿದೆ ಎಂದು ಎನ್‌ಎಸ್‌ಎ ಅಜಿತ್ ದೋವಲ್ ಮಂಗಳವಾರ ಹೇಳಿದ್ದಾರೆ. ಉಗ್ರವಾದ, ಮೂಲಭೂತವಾದ ಮತ್ತು ಧರ್ಮದ ದುರುಪಯೋಗದ ಯಾವುದೇ ಉದ್ದೇಶಗಳು ಯಾವುದೇ ನೆಲೆಯಲ್ಲಿ ಸಮರ್ಥನೀಯವಲ್ಲ. ಇದು ಧರ್ಮದ ವಿರೂಪವಾಗಿದ್ದು, ಅದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ. ಉಗ್ರವಾದ ಮತ್ತು ಭಯೋತ್ಪಾದನೆ ಇಸ್ಲಾಂನ ಅರ್ಥಕ್ಕೆ ವಿರುದ್ಧವಾಗಿವೆ ಎಂದು ತಿಳಿಯಬಾರದು ಎಂದು ದೋವಲ್ ಹೇಳಿದರು.