ವರ್ಷ 79 ತುಂಬಿದ್ದರೂ ಜೀವನೋತ್ಸಾಹ ಇನ್ನೂ ಎಳ್ಳಷ್ಟೂ ಕಳೆಗುಂದಿಲ್ಲ,ದುಡಿಯಬೇಕು ಎನ್ನುವ ಛಲ, ದುಡಿಯದೆ ಕುಳಿತರೆ ನಾಳೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲವೆಂಬ ಆತಂಕ. ಅದರ ಜೊತೆ ಹೃದಯ ಸಂಬಂಧಿ ಕಾಯಿಲೆ, ಕಾಲು ಶಸ್ತ್ರಚಿಕಿತ್ಸೆ ಬೇರೆ ಬಡತನವೆಂಬ ಬೇನೆಗೆ ಮತ್ತಷ್ಟು ಕಾರದಪುಡಿ ಎರಚಿದಂತಾಗಿತ್ತು. ಅಷ್ಟಕ್ಕೂ ನಾನು ಹೇಳುತ್ತಿರುವುದು ಯಾರ ಬಗ್ಗೆ ಎಂಬುದನ್ನು ನೋಡೋಣ, ಅವರ ಹೆಸರು ಕೆಎಚ್