ಧಾರವಾಡದ ಜನತಾ ಶಿಕ್ಷಣ ಸಮೀತಿಯ ಮಹಾವಿದ್ಯಾಲಯದಲ್ಲಿ ಇಂದು ವಿದ್ಯಾರ್ಥಿಗಳಿಗೆ ಕೊರೋನ್ ಲಸಿಕೆ ನೀಡಲಾಯಿತು.

ಧಾರವಾಡ: ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಅಧ್ಯಾಪಕೇತರರಿಗೆ ಕೊರೊನಾ ವ್ಯಾಕ್ಸಿನ್ ನೀಡಿದ ತರುವಾಯ ಕಾಲೇಜು ಆರಂಭದ ಬಗ್ಗೆ ಮತ್ತು ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಸರ್ಕಾರ ಹಿಂದೇಟು ಹಾಕುತ್ತಿರುವ ಹಿನ್ನಲೆಯಲ್ಲಿ ಜೆ. ಎಸ್. ಎಸ್. ಸಂಸ್ಥೆ ಲಸಿಕಾ ಅಭಿಯಾನಕ್ಕೆ ಮುಂದಾಗಿದೆ.
ಮಹಾವಿದ್ಯಾಲಯದಲ್ಲಿ ಅರೋಗ್ಯಪೂರ್ಣ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಲಸಿಕಾ ಅಭಿಯಾನಕ್ಕೆ ಮುಂದಾದ ಆಡಳಿತ ಮಂಡಳಿ.