ಇಂದು ಸಂಜೆ 5ಕ್ಕೆ ಐಪಿಎಲ್-2023 ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟ

ವೆದಹಲಿ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ( Indian Premier League 2023 ) ವೇಳಾಪಟ್ಟಿಯನ್ನು ಇಂದು ಸಂಜೆ 05 ಗಂಟೆಗೆ ಪ್ರಕಟಿಸಲಾಗುವುದು. ಪಂದ್ಯಾವಳಿಯ ಅಧಿಕೃತ ಪ್ರಸಾರಕರು ಟ್ವೀಟ್ ನಲ್ಲಿ ಇದನ್ನು ದೃಢಪಡಿಸಿದ್ದಾರೆ

ಈ ಕುರಿತಂತೆ ಟ್ವಿಟ್ ಮಾಡಿರುವಂತ ಸ್ಟಾರ್ ಸ್ಪೋರ್ಟ್, ಕ್ರಿಕೆಟ್ ನ ಪ್ರಮುಖ ಟಿ 20 ಈವೆಂಟ್ ಮತ್ತೆ ಬರುತ್ತಿರುವುದರಿಂದ ಆ ಜರ್ಸಿಗಳನ್ನು ನಿಮ್ಮ ಕಬೋರ್ಡ್ಗಳಿಂದ ಹೊರತರುವ ಸಮಯ ಬಂದಿದೆ. #TataIPLonStar! ನಿಮ್ಮ ಕ್ಯಾಲೆಂಡರ್ ಗಳನ್ನು ಸಿದ್ಧವಾಗಿರಿಸಿಕೊಳ್ಳಿ ಮತ್ತು ನಿಮ್ಮ ನೆಚ್ಚಿನ ತಂಡದ ವೇಳಾಪಟ್ಟಿಯನ್ನು ನೋಡಿ. ವೇಳಾಪಟ್ಟಿ ಇಂದು ಪ್ರಕಟಿಸುವುದಾಗಿ ತಿಳಿಸಿದೆ.