PoK' ಹಿಂಪಡೆಯೋ ಕ್ರಮ ವೇಗ ಪಡೆಯುತ್ತಾ.? "ಭಾರತೀಯ ಸೇನೆ ಸಿದ್ಧವಾಗಿದೆ" ಎಂದ ಸೇನಾ ಅಧಿಕಾರಿ

PoK' ಹಿಂಪಡೆಯೋ ಕ್ರಮ ವೇಗ ಪಡೆಯುತ್ತಾ.? "ಭಾರತೀಯ ಸೇನೆ ಸಿದ್ಧವಾಗಿದೆ" ಎಂದ ಸೇನಾ ಅಧಿಕಾರಿ

ವದೆಹಲಿ: ಪಾಕ್ಆಕ್ರಮಿತಕಾಶ್ಮೀರವನ್ನ (PoK and Gilgit-Baltistan) ಹಿಂಪಡೆಯಲುಭಾರತಸಿದ್ಧವಾಗಿದೆಎಂದುಸೇನೆಹೇಳಿದೆ. ಈಕುರಿತುಲೆಫ್ಟಿನೆಂಟ್ಜನರಲ್ಉಪೇಂದ್ರದ್ವಿವೇದಿಹೇಳಿಕೆನೀಡಿದ್ದಾರೆ. ಹೀಗಾಗಿಪಾಕ್ಆಕ್ರಮಿತಕಾಶ್ಮೀರವನ್ನಭಾರತವಾಪಸ್ ಪಡೆಯಲು ಮುಂದಾಗಿದೆ ಎಂಬ ಚರ್ಚೆ ನಡೆಯುತ್ತಿದೆ . ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆ ಕಳೆದ ಹಲವು ವರ್ಷಗಳಿಂದ ಬಾಕಿ ಉಳಿದಿದ್ದು , ಭಾರತ ಮತ್ತು ಪಾಕಿಸ್ತಾನದ ನಡುವೆ ನಿರಂತರ ಉದ್ವಿಗ್ನ ವಾತಾವರಣವಿದೆ .

ಈಬಗ್ಗೆಭಾರತೀಯಸೇನೆಯಉಪೇದ್ರಾದ್ವಿವೇದಿಹೇಳಿಕೆನೀಡಿದ್ದು,ಪಾಕ್ಆಕ್ರಮಿತಕಾಶ್ಮೀರದವಿರುದ್ಧಕ್ರಮಕೈಗೊಳ್ಳಲುಭಾರತೀಯಸೇನೆಸಂಪೂರ್ಣಸನ್ನದ್ಧವಾಗಿದೆಎಂದುಹೇಳಿದ್ದಾರೆ. ಭಾರತಸರ್ಕಾರನಮಗೆಆದೇಶನೀಡಿದ್ರೆ,ಭಾರತೀಯಸೇನೆಯಾವುದೇಕ್ರಮಕ್ಕೆಸಿದ್ಧವಾಗಿದೆಎಂದರು.

ಪಾಕಿಸ್ತಾನಆಕ್ರಮಿತಕಾಶ್ಮೀರಯಾವಭಾಗವಾಗಿದೆ?

ಗಿಲ್ಗಿಟ್ಬಾಲ್ಟಿಸ್ತಾನ್ಭಾರತದಉತ್ತರದಭಾಗವಾಗಿದೆ. ಸ್ವಾತಂತ್ರ್ಯದನಂತ್ರಈಪ್ರದೇಶವನ್ನಪಾಕಿಸ್ತಾನಸೇನೆಮತ್ತುನುಸುಳುಕೋರರುವಶಪಡಿಸಿಕೊಂಡರುಮತ್ತುಅಂದಿನಿಂದಈಪ್ರದೇಶವುಪಾಕಿಸ್ತಾನದನಿಯಂತ್ರಣದಲ್ಲಿದೆ. ಈಪ್ರದೇಶವುಭಾರತಮತ್ತುಪಾಕಿಸ್ತಾನದಹಕ್ಕುಗಳನ್ನಹೊಂದಿದೆ.