ವೀರಶೈವ, ಲಿಂಗಾಯತ ನಾವೆಲ್ಲರೂ,ನಾಗನಗೌಡ ನೀರಲಗಿ.
ಲಿಂಗಾಯತ ಪ್ರತ್ಯೇಕ ಹೋರಾಟ ನಾ ಮಾಡಿಲ್ಲ, ಹೋರಾಟ ಮಾಡಿದವನ್ನು ಇದರ ಬಗ್ಗೆ ಕೇಳಿ,ವೀರಶೈವ, ಲಿಂಗಾಯತ ನಾವೆಲ್ಲರೂ ಒಂದು, ವಿಶ್ವ ಮಾನವರೆಲ್ಲರು ನಮ್ಮ ಬಂಧುಗಳ ಎಂದು ನೀಲಕಂಠೇಶ್ವರ ರಾಷ್ಟ್ರೀಯ ಟ್ರಸ್ಟ್ ಸಂಚಾಲಕ ನಾಗನಗೌಡ ನೀರಲಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು ಲಿಂಗಾಯತ ಪ್ರತ್ಯೇಕ ಹೋರಾಟ ಬಗ್ಗೆ ನಂಗೇ ಗೊತ್ತಿಲ್ಲ, ಇದರ ಹೋರಾಟ ಮಾಡಿದವರನ್ನ ಕೇಳಿ ಈಗಾ ವೀರಶೈವ ಲಿಂಗಾಯತರು ಎಲ್ಲರೂ ಒಂದೆ, ನಮ್ಮ ಬಂಧುಗಳೊಂದಿಗೆ ಶ್ರೀಗಳ 100ವರ್ಷದ ಪಟ್ಟಾಭಿಷೇಕ ಮಹೋತ್ಸವದ ಕಾರ್ಯಕ್ರಮವನ್ನು ಗುರುಗಳ ಹುಟ್ಟಿದ ಊರಾದ ಹಳೇ ಧಾರವಾಡ ಜಿಲ್ಲೆಯ ಈಗೀಗ ಹಾವೇರಿ ಜಿಲ್ಲೆಯ ಬ್ಯಾಡಗಿ ಹತ್ತಿರ ಇರುವ ಕಲ್ಲೇದೇವರ ಗ್ರಾಮದಲ್ಲಿ 1ನೇ ಸೆಪ್ಟೆಂಬರ್ 2021ರಂದು ಉದ್ಘಾಟನೆಯನ್ನು ಅಖಂಡ ಜಿಲ್ಲೆಯ ಶ್ರೀಗಳು ಮತ್ತು ಭಕ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತದೆ.ಅಲ್ಲದೇ ಹಿಮವತ್ ಕೇದಾರ ವೈರಾಗ್ಯ ಪೀಠದ ಹಿಂದಿನ 320ನೇ ಲಿಂಗೈಕ್ಯ ಜಗದ್ಗುರುಗಳ 1008ರ ನೀಲಕಂಠಲಿಂಗ ಶಿವಾಚಾರ್ಯ ಪಟ್ಟಾಧಿಕಾರದ ಶತಮಾನೋತ್ಸವ ಕಾರ್ಯಕ್ರಮವನ್ನು ಅಕ್ಟೋಬರ್ 1,ರ 2021ರಿಂದ 2022 ವರೆಗೆ ವಿಜೃಂಭಣೆಯಿಂದ ಆಚರಿಸುತ್ತವೆ ಎಂದರು