ಸಾರ್ವಕಾಲಿಕ ನಟರ ಪಟ್ಟಿಯಲ್ಲಿ ಭಾರತದಿಂದ ಶಾರುಖ್ ಗೆ ಮಾತ್ರ ಸ್ಥಾನ

ಸಾರ್ವಕಾಲಿಕ ನಟರ ಪಟ್ಟಿಯಲ್ಲಿ ಭಾರತದಿಂದ ಶಾರುಖ್ ಗೆ ಮಾತ್ರ ಸ್ಥಾನ

ಎಂಪೈರ್ ಮ್ಯಾಗಜೀನ್‌ನ ಸಾರ್ವಕಾಲಿಕ 50 ಶ್ರೇಷ್ಠ ನಟರ ಪಟ್ಟಿಯಲ್ಲಿ ಭಾರತದಿಂದ ಬಾಲಿವುಡ್ ನ ಸೂಪರ್‌ಸ್ಟಾರ್ ಶಾರುಖ್ ಖಾನ್ ಮಾತ್ರ ಸ್ಥಾನ ಪಡೆದಿದ್ದಾರೆ. ರಾಬರ್ಟ್ ಡಿ ನಿರೋ, ಟಾಮ್ ಕ್ರೂಸ್, ಟಾಮ್ ಹ್ಯಾಂಕ್ಸ್, ನಟಾಲಿ ಪೋರ್ಟ್‌ಮ್ಯಾನ್, ಬೆಟ್ಟೆ ಡೇವಿಸ್, ಡೆನ್ಜೆಲ್ ವಾಷಿಂಗ್ಟನ್ ಮುಂತಾದ ನಟರನ್ನು ಒಳಗೊಂಡಿರುವ ಪಟ್ಟಿಯಲ್ಲಿರುವವರಲ್ಲಿ ಖಾನ್ ಏಕೈಕ ಭಾರತೀಯ ನಟರಾಗಿದ್ದಾರೆ.