'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾಕ್ಕೆ ಒಮನ್, ಕುವೈತ್‌ನಲ್ಲಿ ನಿಷೇಧ

ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾವನ್ನು ಅರಬ್‌ನ ಕೆಲವು ದೇಶಗಳಲ್ಲಿ ಪ್ರದರ್ಶಿಸಲು ಅವಕಾಶ ನಿರಾಕರಿಸಲಾಗಿದೆ. 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾವು ಜೂನ್ 03 ರಂದು ತೆರೆಗೆ ಬರುತ್ತಿದ್ದು, ಪೃಥ್ವಿರಾಜ್ ಚೌಹಾಣ್ ಜೀವನ ಕುರಿತಾದ ಸಿನಿಮಾ ಇದಾಗಿದೆ. ಪೃಥ್ವಿರಾಜ್ ಚೌಹಾಣ್, ಮೊಹಮ್ಮದ್ ಘೋರಿಯ ವಿರುದ್ಧ ಮಾಡಿದ ಯುದ್ಧ ಸೇರಿದಂತೆ ಹಲವು ಅಂಶಗಳು ಸಿನಿಮಾದಲ್ಲಿದೆ. ಮುಸ್ಲಿಂ ವಿರೋಧಿ ಸಿನಿಮಾ ಅಥವಾ