ಗದಗ ಜಿಲ್ಲೆಯ ಹಲವಡೆ ರಾತ್ರಿಯಿಡೀ ಮಳೆ...

ಗದಗ ಜಿಲ್ಲೆಯ ಹಲವಡೆ ರಾತ್ರಿಯಿಡೀ ಮಳೆ...
ಗಜೇಂದ್ರಗಡ ಪಟ್ಟಣದ ಹಲವು ಮನೆಗಳಿಗೆ ನುಗ್ಗಿದ‌ ನೀರು...
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣ ಜಿ ಎಸ್ ಪಾಟೀಲ್ ಬಡಾವಣೆಯಲ್ಲಿ ಘಟನೆ...
ರಾತ್ರಿಯಿಡೀ ಮನೆಯಲ್ಲಿನ ನೀರು ಹೊರ ಹಾಕಲು ಹರಸಹಾಸ...
ಕಾಳು,ಕಡಿ ಗೃಹೋಪಯೋಗಿ ವಸ್ತುಗಳು ನೀರಲ್ಲಿ ನೆನೆದು ಹಾಳು...
ಚರಂಡಿ ಸ್ವಚ್ಛ ಮಾಡದ ಕಾರಣ ‌ಮನೆಗಳಿಗೆ ನುಗ್ಗಿದ ನೀರು ಅಂತ ಆಕ್ರೋಶ..